Pic credit - Instagram

Author: Rajesh Duggumane

17 March 2025

ಅಜಾತಶತ್ರು ಪುನೀತ್ ರಾಜ್​ಕುಮಾರ್ 

ಪುನೀತ್ ರಾಜ್​ಕುಮಾರ್ ಅವರು ಅಜಾತಶತ್ರು ಎನಿಸಿಕೊಂಡಿದ್ದರು. ಅವರಿಗೆ ವೈರಿಗಳೇ ಇರಲಿಲ್ಲ. 

ಪುನೀತ್ 

ಪುನೀತ್ ರಾಜ್​ಕುಮಾರ್ ಎಂದರೆ ಎಲ್ಲರಿಗೂ ಇಷ್ಟ ಆಗುತ್ತಿದ್ದರು. ಎಲ್ಲರ ನೆಚ್ಚಿನ ಹೀರೋ ಆಗಿದ್ದರು. 

ಎಲ್ಲರಿಗೂ ಇಷ್ಟ 

ಪುನೀತ್ ರಾಜ್​ಕುಮಾರ್ ಸಹಕಲಾವಿದರು ಕೂಡ ಅವರನ್ನು ಇಷ್ಟಪಡುತ್ತಿದ್ದರು.

ಸಹ ಕಲಾವಿದರು 

ಪುನೀತ್ ರಾಜ್​ಕುಮಾರ್ ಅವರು ಡ್ಯಾನ್ಸ್ ಕಿಂಗ್. ಅವರ ಡ್ಯಾನ್ಸ್ ಅನೇಕರಿಗೆ ಇಷ್ಟ ಆಗುವಂಥದ್ದು. 

ಡ್ಯಾನ್ಸ್ ಕಿಂಗ್ 

ಸಾಮಾಜಿಕ ಕೆಲಸಗಳ ಮೂಲಕವೂ ಪುನೀತ್ ರಾಜ್​ಕುಮಾರ್ ಅವರು ಭೇಷ್ ಎನಿಸಿಕೊಂಡಿದ್ದರು. 

ಸಾಮಾಜಿಕ ಕೆಲಸ 

ಹೊಸ ಸಿನಿಮಾಗಳಿಗೆ ಪುನೀತ್ ರಾಜ್​ಕುಮಾರ್ ಅವರು ಬೆಂಬಲ ನೀಡುತ್ತಾ ಇದ್ದರು. 

ಬೆಂಬಲ 

ಪುನೀತ್ ರಾಜ್​ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ.

ಜನ್ಮದಿನ