ನಟಿ ರಾಶಿ ಖನ್ನಾ ಹೊಸ ಲುಕ್ ಹೇಗಿದೆ ನೋಡಿ 

25 Sep 2024

Pic credit - Instagram

Rajesh Duggumane

ನಟಿ ರಾಶಿ ಖನ್ನಾ ಅವರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಖ್ಯಾತಿ ಹೆಚ್ಚಾಗಿದೆ. 

ನಟಿ 

ರಾಶಿ ಖನ್ನಾ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸುತ್ತಾಟದ ಕ್ಷಣಗಳನ್ನು ವಿವರಿಸಿದ್ದಾರೆ. 

ಹೊಸ ಫೋಟೋ 

ರಾಶಿ ಖನ್ನಾಗೆ ದಕ್ಷಿಣದಲ್ಲೂ ಸಖತ್ ಬೇಡಿಕೆ ಇದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುಲೇ ಇದೆ. 

ದಕ್ಷಿಣದಲ್ಲೂ 

ರಾಶಿ ಖನ್ನಾ ಸೌಂದರ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ. ಅವರ ಫೋಟೋಗಳು ವೈರಲ್ ಆಗುತ್ತಿವೆ. 

ಸುಂದರಿ 

ರಾಶಿ ಖನ್ನಾ ಅವರು ಆಗಾಗ ವಿದೇಶ ಪ್ರಯಾಣ ಮಾಡುತ್ತಾ ಇರುತ್ತಾರೆ. ಅವರ ಜನಪ್ರಿಯತೆ ಹೆಚ್ಚಿದೆ. 

ವಿದೇಶ 

ರಾಶಿ ಖನ್ನಾ ಅವರಿಗೆ ವೆಬ್ ಸೀರಿಸ್ ಲೋಕದಲ್ಲಿಯೂ ಬೇಡಿಕೆ ಸೃಷ್ಟಿ ಆಗಿದೆ. ಅವರ ಜನಪ್ರಿಯತೆ ಹೆಚ್ಚಿದೆ. 

ವೆಬ್ ಸೀರಿಸ್ 

ರಾಶಿ ಖನ್ನಾ ಅವರಿಗೆ ಭರ್ಜರಿ ಬೇಡಿಕೆ ಸೃಷ್ಟಿ ಆಗುತ್ತಿದೆ. ಹೊಸ ಹೊಸ ಆಫರ್​ಗಳು ಹುಡುಕಿ ಬರುತ್ತಿವೆ. 

ಭರ್ಜರಿ ಬೇಡಿಕೆ 

‘ಸ್ತ್ರೀ 2’ ಯಶಸ್ಸನ್ನು ಆಚರಿಸಿದ ನಟಿ ಶ್ರದ್ಧಾ ಕಪೂರ್