‘ಸ್ತ್ರೀ 2’ ಯಶಸ್ಸನ್ನು ಆಚರಿಸಿದ ನಟಿ ಶ್ರದ್ಧಾ ಕಪೂರ್ 

25 Sep 2024

Pic credit - Instagram

Rajesh Duggumane

‘ಸ್ತ್ರೀ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ನಟಿಸಿದ್ದು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಖ್ಯಾತಿ ಹೆಚ್ಚಾಗಿದೆ. 

‘ಸ್ತ್ರೀ 2’

‘ಸ್ತ್ರೀ 2’ ಸಿನಿಮಾ ಹಿಂದಿ ಬಾಕ್ಸ್ ಆಫೀಸ್​ನಲ್ಲಿ 605 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. 

ದಾಖಲೆ 

ಬಾಲಿವುಡ್​ನ ಎಲ್ಲಾ ಹೀರೋಗಳು ಮಾಡಿದ್ದ ದಾಖಲೆಯನ್ನು ಈ ಚಿತ್ರ ಉಡೀಸ್ ಮಾಡಿದೆ. 

ಎಲ್ಲಾ ದಾಖಲೆ 

ಶ್ರದ್ಧಾ ಕಪೂರ್ ಜೊತೆ ರಾಜ್​ಕುಮಾರ್ ರಾವ್, ಪಂಕಜ್ ತ್ರಿಪಾಠಿ ಮೊದಲಾದವರ ಪಾತ್ರ ಗಮನ ಸೆಳೆದಿದೆ. 

ಟೀಂ ವರ್ಕ್ 

ಹಾರರ್ ಶೈಲಿಯಲ್ಲಿ ‘ಸ್ತ್ರೀ 2’ ಸಿನಿಮಾ ಮೂಡಿ ಬಂದಿದೆ. ಈ ಬಗ್ಗೆ ಅಭಿಮಾನಿಗಳಿಗೆ ಖುಷಿ ಇದೆ. 

ಹಾರರ್ ಸಿನಿಮಾ 

2018ರಲ್ಲಿ ‘ಸ್ತ್ರೀ’ ಸಿನಿಮಾ ರಿಲೀಸ್ ಆಗಿತ್ತು. ಆರು ವರ್ಷಗಳ ಬಳಿಕ ‘ಸ್ತ್ರೀ 2’ ಸಿನಿಮಾ ರಿಲೀಸ್ ಆಗಿದೆ. 

‘ಸ್ತ್ರೀ’ ಚಿತ್ರ 

ಶ್ರದ್ಧಾ ಕಪೂರ್ ಅವರು ‘ಸ್ತ್ರೀ 3’ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಕ್ಷಯ್ ಕುಮಾರ್ ಕೂಡ ಇದರಲ್ಲಿ ಇರಲಿದ್ದಾರೆ. 

‘ಸ್ತ್ರೀ 3’ 

ಟೈಮ್ಸ್​ ಸ್ಕ್ವೇರ್​ನಲ್ಲಿ ಮಿಂಚಿದ ಸಾನ್ಯಾ ಅಯ್ಯರ್