ಟೈಮ್ಸ್​ ಸ್ಕ್ವೇರ್​ನಲ್ಲಿ ಮಿಂಚಿದ ಸಾನ್ಯಾ ಅಯ್ಯರ್ 

24 Sep 2024

Pic credit - Instagram

Rajesh Duggumane

ಸಾನ್ಯಾ ಅಯ್ಯರ್ ಅವರು ಅಮೆರಿಕದ ಟೈಮ್ಸ್​ ಸ್ಕ್ವೇರ್​ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಟೈಮ್ಸ್​ ಸ್ಕ್ವೇರ್ 

ಸಾನ್ಯಾ ಅಯ್ಯರ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಪೋಸ್ಟ್ 

ಸಾನ್ಯಾ ಅಯ್ಯರ್ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

ಬೋಲ್ಡ್ ಆಗಿ 

ಸಾನ್ಯಾ ಅಯ್ಯರ್ ಅವರು ಕನ್ನಡದ ನಟಿ. ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿ ಆಗುತ್ತಿದೆ. 

ಕನ್ನಡದ ನಟಿ 

ಸಾನ್ಯಾ ಅವರು ಸುತ್ತಾಟ ನಡೆಸುತ್ತಾ ಇದ್ದಾರೆ. ನಾನಾ ಕಡೆಗಳಿಗೆ ಅವರು ಭೇಟಿ ನೀಡುತ್ತಾರೆ. 

ಸುತ್ತಾಟ

ಇತ್ತೀಚೆಗೆ ಸಾನ್ಯಾ ಅಯ್ಯರ್ ಅವರು ನಟಿಸಿದ ‘ಗೌರಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. 

ಗೌರಿ 

ಸಾನ್ಯಾ ಅಯ್ಯರ್ ಅವರ ಲುಕ್ ಭರ್ಜರಿ ಗಮನ ಸೆಳೆಯುತ್ತಿದೆ. ಫೋಟೋಗೆ ಲೈಕ್ಸ್ ಸಿಕ್ಕಿದೆ. 

ಭರ್ಜರಿ ಲುಕ್ 

ಮಗುವಿನ ಸ್ವಾಗತಕ್ಕೆ ಸಿದ್ಧರಾದ ನಟಿ ನೇಹಾ ಗೌಡ