Pic credit - Instagram

Author: Rajesh Duggumane

ಸಿನಿಮಾ ಶೂಟ್​​ನಲ್ಲಿ ರಚಿತಾ ರಾಮ್ ಸಖತ್ ಬ್ಯುಸಿ 

09 April 2026

ರಚಿತಾ ರಾಮ್ 

ರಚಿತಾ ರಾಮ್ ಅವರು ಹೊಸ ಸಿನಿಮಾ ಶೂಟ್​​​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. 

ಅಯೋಗ್ಯ  2

ರಚಿತಾ ಶೂಟ್ ಮಾಡುತ್ತಿರುವುದು ‘ಅಯೋಗ್ಯ  2’ ಸಿನಿಮಾ ಎಂದು ಹೇಳಲಾಗುತ್ತಾ ಇದೆ. 

ಸಾಂಗ್ ಶೂಟ್ 

ಸಾಂಗ್ ಶೂಟ್ ಅಲ್ಲಿ ರಚಿತಾ ರಾಮ್ ಅವರು ಬ್ಯುಸಿ ಆಗಿದ್ದಾರೆ. 

ಸತೀಶ್ 

ನೀನಾಸಂ ಸತೀಶ್ ಅವರು ‘ಅಯೋಗ್ಯ 2’ ಚಿತ್ರಜಕ್ಕೆ ಹೀರೋ. 

ಅಯೋಗ್ಯ 

ಅಯೋಗ್ಯ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಬಳಿಕ ‘ಅಯೋಗ್ಯ 2’  ಮಾಡಲಾಯಿತು. 

ರಚಿತಾ 

ರಚಿತಾ ರಾಮ್​​ಗೆ ಸೀರೆ ಎಂದರೆ ತುಂಬಾನೇ ಇಷ್ಟ. ಅವರು ಸೀರೆ ಉಡಲು ಇಷ್ಟಪಡುತ್ತಾರೆ. 

ಹೊಸ  ಸಿನಿಮಾ 

ಹೊಸ ಹೊಸ ಸಿನಿಮಾಗಳನ್ನು ರಚಿತಾ ರಾಮ್ ಒಪ್ಪಿ ನಟಿಸುತ್ತಿದ್ದಾರೆ.