ದಿನದಿನಕ್ಕೂ ಹೆಚ್ಚುತ್ತಿದೆ ‘ರಂಗಿತರಂಗ’ ನಟಿ ರಾಧಿಕಾ ಚೆಲುವು.

25 April 2024

Pic credit - instagram

Author: Madankumar

ರಾಧಿಕಾ ನಾರಾಯಣ್​ ನಟಿಸಿದ ಮೊದಲ ಸಿನಿಮಾ ‘ರಂಗಿತರಂಗ’.

ಮೊದಲ ಸಿನಿಮಾ

ಚಿತ್ರರಂಗಕ್ಕೆ ರಾಧಿಕಾ ಅವರು ಎಂಟ್ರಿ ನೀಡಿ 9 ವರ್ಷಗಳು ಕಳೆದಿವೆ.

ಕಳೆಯಿತು 9 ವರ್ಷ

ಫಿಟ್ನೆಸ್​ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ರಾಧಿಕಾ ನಾರಾಯಣ್​.

ಫಿಟ್ನೆಸ್​ ಬಗ್ಗೆ

ಸಿನಿಮಾದಲ್ಲಿ ಬ್ಯುಸಿ ಇದ್ದರೂ ತಪ್ಪದೇ ಯೋಗಾಭ್ಯಾಸ ಮಾಡುವ ನಟಿ.

ಯೋಗ ಪಟು

ಕಣ್ಮನ ಸೆಳೆಯುವಂತಿವೆ ನಟಿ ರಾಧಿಕಾ ಅವರ ಚಂದದ ಫೋಟೋಶೂಟ್​.

ಫೋಟೋಶೂಟ್​

ರಂಗಿತರಂಗ, ಶಿವಾಜಿ ಸುರತ್ಕಲ್​ ಮುಂತಾದ ಹಿಟ್​ ಚಿತ್ರ ಕೊಟ್ಟ ರಾಧಿಕಾ.

ಹಿಟ್​ ಸಿನಿಮಾಗಳು

ರಾಧಿಕಾ ನಾರಾಯಣ್​ ನಟಿ ಮಾತ್ರವಲ್ಲದೇ ಉತ್ತಮ ಡ್ಯಾನ್ಸರ್​ ಕೂಡ ಹೌದು.

ಉತ್ತಮ ಡ್ಯಾನ್ಸರ್​

ಅಭಿಮಾನಿಗಳಿಗೆ ರಾಧಿಕಾ ನಾರಾಯಣ್​ ಅಭಿನಯ ಎಂದರೆ ಸಖತ್​ ಇಷ್ಟ.

ಅಭಿನಯ ಇಷ್ಟ

Next: ವಿಮಾನ ನಿಲ್ದಾಣದಲ್ಲಿ ದಿಶಾ ಪಟಾನಿ ಸೌಂದರ್ಯ ಕಂಡು ಮರುಳಾದ ಫ್ಯಾನ್ಸ್​