ಕಣ್ಮನ ಸೆಳೆಯುವಂತಿದೆ ನಟಿ ರಾಧಿಕಾ ನಾರಾಯಣ್​ ಧರಿಸಿದ ಪೋಲ್ಕಾ ಡಾಟ್​ ಉಡುಗೆ.

09 Oct 2023

Pic credit - instagram

ನಟಿ ರಾಧಿಕಾ ನಾರಾಯಣ್​ ಅವರು ಕನ್ನಡ ಚಿತ್ರರಂಗದಲ್ಲಿ ಸಖತ್​ ಜನಪ್ರಿಯತೆ ಹೊಂದಿದ್ದಾರೆ.

ಜನಪ್ರಿಯ ನಟಿ

ರಾಧಿಕಾ ನಾರಾಯಣ್​ ಅವರು ಚಂದದ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಚಂದದ ಫೋಟೋ

ಪೋಲ್ಕಾ ಡಾಟ್​ ವಿನ್ಯಾಸ ಇರುವಂತಹ ಉಡುಗೆ ಧರಿಸಿ ಕಂಗೊಳಿಸಿದ ರಾಧಿಕಾ ನಾರಾಯಣ್​.

ಪೋಲ್ಕಾ ಡಾಟ್​

ಫೋಟೋಶೂಟ್​ ಮಾಡಿಸೋದು ಎಂದರೆ ರಾಧಿಕಾ ನಾರಾಯಣ್​ ಅವರಿಗೆ ಸಖತ್​ ಕ್ರೇಜ್​ ಇದೆ.

ಸಿಕ್ಕಾಪಟ್ಟೆ ಕ್ರೇಜ್​

ರಾಧಿಕಾ ನಾರಾಯಣ್​ ಹಂಚಿಕೊಂಡ ಸುಂದರವಾದ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ.

ಸಿಕ್ಕಿದೆ ಮೆಚ್ಚುಗೆ

ವಿವಿಧ ಬಗೆಯ ಫ್ಯಾಷನ್​ನ ಕಾಸ್ಟೂಮ್​ಗಳಲ್ಲಿ ಮಿಂಚುವ ಚೆಲುವೆ ರಾಧಿಕಾ ನಾರಾಯಣ್​.

ಫ್ಯಾಷನ್​ ಪ್ರಿಯೆ

ರಾಧಿಕಾ ನಾರಾಯಣ್​ ಅವರು ಮನೆಮಾತಾಗಿದ್ದು ‘ರಂಗಿತರಂಗ’ ಸಿನಿಮಾದ ಯಶಸ್ಸಿನಿಂದ.

‘ರಂಗಿತರಂಗ’ದಿಂದ..

‘ಶಿವಾಜಿ ಸುರತ್ಕಲ್​’, ‘ರಂಗಿತರಂಗ’ ರೀತಿಯ ಗಮನಾರ್ಹ ಚಿತ್ರಗಳಲ್ಲಿ ರಾಧಿಕಾ ನಟನೆ.

ಗಮನಾರ್ಹ ಚಿತ್ರಗಳು

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ