‘ರಂಗಿತರಂಗ’ ದಿನಗಳನ್ನು ನೆನಪಿಸಿಕೊಂಡ ನಟಿ ರಾಧಿಕಾ ನಾರಾಯಣ್.

04 July 2024

Pic credit - instagram

Author: Madankumar

ರಾಧಿಕಾ ನಾರಾಯಣ್​ ಅಭಿನಯಿಸಿದ ಮೊದಲ ಸಿನಿಮಾ ‘ರಂಗಿತರಂಗ’.

ಮೊದಲ ಸಿನಿಮಾ

Pic credit - instagram

‘ರಂಗಿತರಂಗ’ ಸಿನಿಮಾ ಬಿಡುಗಡೆ ಆಗಿ ಕಳೆಯಿತು ಒಂಬತ್ತು ವರ್ಷಗಳು.

ಕಳೆದಿದೆ 9 ವರ್ಷ

Pic credit - instagram

ಚೊಚ್ಚಲ ಸಿನಿಮಾದಲ್ಲಿ ರಾಧಿಕಾ ನಾರಾಯಣ್​ಗೆ ಸಿಕ್ಕಿತ್ತು ದೊಡ್ಡ ಗೆಲುವು.

ಚೊಚ್ಚಲ ಯಶಸ್ಸು

Pic credit - instagram

ಆ ಗೆಲುವಿನ ಬಳಿಕ ಬೇಡಿಕೆಯ ನಟಿಯಾಗಿ ರಾಧಿಕಾ ನಾರಾಯಣ್​ ಬೆಳೆದರು.

ಬೇಡಿಕೆಯ ನಟಿ

Pic credit - instagram

‘ಶಿವಾಜಿ ಸುರತ್ಕಲ್​’ ರೀತಿಯ ಹಿಟ್​ ಸಿನಿಮಾಗಳನ್ನು ನೀಡಿರುವ ಕಲಾವಿದೆ.

ಹಿಟ್​ ಸಿನಿಮಾಗಳು

Pic credit - instagram

ಫಿಟ್ನೆಸ್​ ಸಲುವಾಗಿ ರಾಧಿಕಾ ನಾರಾಯಣ್ ಅವರು ಯೋಗಾಭ್ಯಾಸ ಮಾಡ್ತಾರೆ.

ಯೋಗದಲ್ಲಿ ಆಸಕ್ತಿ

Pic credit - instagram

ಕಥೆ, ಪಾತ್ರಗಳನ್ನು ಒಪ್ಪಿಕೊಳ್ಳುವಲ್ಲಿ ರಾಧಿಕಾ ನಾರಾಯಣ್​ ಚ್ಯೂಸಿ ಆಗಿದ್ದಾರೆ.

ತುಂಬಾ ಚ್ಯೂಸಿ

Pic credit - instagram

Next: ‘ಹೀರಾಮಂಡಿ’ ಸುಂದರಿ ಅದಿತಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್