ರಾಧಿಕಾ ಪಂಡಿತ್ ಜನ್ಮದಿನ; ಯಶ್ ಪತ್ನಿಗೆಷ್ಟು ವಯಸ್ಸು?

07 Mar 2024

Pic credit - Instagram

Author: Rajesh Duggumane

ನಟಿ ರಾಧಿಕಾ ಪಂಡಿತ್ ಅವರಿಗೆ ಇಂದು (ಮಾರ್ಚ್ 7) ಜನ್ಮದಿನದ ಸಂಭ್ರಮ. ಅವರಿಗೆ ವಿಶ್​ಗಳು ಬರುತ್ತಿವೆ.

ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಅವರು ಸದ್ಯ ನಟನೆಯಿಂದ ದೂರವೇ ಇದ್ದಾರೆ. ಚಿತ್ರರಂಗದ ಜೊತೆ ನಂಟಿದೆ.

ನಟನೆಯಿಂದ ದೂರ

ರಾಧಿಕಾ ಪಂಡಿತ್ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಾ ಇದ್ದಾರೆ. ಅವರಿಗೆ ಈಗಲೂ ಬೇಡಿಕೆ ಇದೆ.

ಶುಭಾಶಯ

ರಾಧಿಕಾ ಪಂಡಿತ್ ಅವರಿಗೆ ಈಗ 40 ವರ್ಷ. ಅವರು ಫಿಟ್ನೆಸ್ ಕಾಯ್ದುಕೊಂಡು ಬಂದಿದ್ದಾರೆ.

ವಯಸ್ಸೆಷ್ಟು?

ರಾಧಿಕಾ ಪಂಡಿತ್ ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಹೊಸ ಸಿನಿಮಾ

ಯಶ್ ಜೊತೆ ಮದುವೆ ಆಗಿ ರಾಧಿಕಾ ಸುಖ ಸಂಸಾರ ನಡೆಸುತ್ತಾ ಇದ್ದಾರೆ.

ಸುಖ ಸಂಸಾರ

ಮಕ್ಕಳ ಆರೈಕೆಯಲ್ಲಿ ರಾಧಿಕಾ ಪಂಡಿತ್ ಬ್ಯುಸಿ ಆಗಿದ್ದಾರೆ. ಅವರಿಗೆ ಸಖತ್ ಬೇಡಿಕೆ ಇದೆ.

ಮಕ್ಕಳ ಜೊತೆ

ಹೊಸ ಅವತಾರದಲ್ಲಿ ಬಂದ ತೇಜಸ್ವಿ ಪ್ರಕಾಶ್