ಹೊಸ ಅವತಾರದಲ್ಲಿ ಬಂದ ತೇಜಸ್ವಿ ಪ್ರಕಾಶ್

06 Mar 2024

Pic credit - Instagram

Author: Rajesh Duggumane

ಹಿಂದಿ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಅವರು ಬೋಲ್ಡ್ ಅವತಾರದಲ್ಲಿ ಆಗಮಿಸಿದ್ದಾರೆ.

ತೇಜಸ್ವಿ ಪ್ರಕಾಶ್

ತೇಜಸ್ವಿ ಪ್ರಕಾಶ್ ಅವರು ಹೊಸ ಫೋಟೋ ಹಂಚಿಕೊಂಡು ಎಲ್ಲರ ಗಮನ ಸೆಳೆಯೋ ಪ್ರಯತ್ನ ಮಾಡಿದ್ದಾರೆ.

ಹೊಸ ಫೋಟೋ

ತೇಜಸ್ವಿ ಪ್ರಕಾಶ್ ಅವರು ಸಖತ್ ಸುಂದರಿ. ಅವರ ಅಂದಕ್ಕೆ ಅನೇಕರು ಮರುಳಾಗಿದ್ದಾರೆ.

ಸುಂದರಿ

ಹಿಂದಿ ಕಿರುತೆರೆಯಲ್ಲಿ ತೇಜಸ್ವಿ ಪ್ರಕಾಶ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ.

ಕಿರುತೆರೆ

ಹಿಂದಿ ಬಿಗ್ ಬಾಸ್ ಗೆದ್ದ ಖ್ಯಾತಿ ತೇಜಸ್ವಿ ಪ್ರಕಾಶ್ ಅವರಿಗೆ ಇದೆ ಅನ್ನೋದು ವಿಶೇಷ.

ಬಿಗ್ ಬಾಸ್

ಈ ಮೊದಲು ಕನ್ನಡದ ಹಾಡನ್ನು ಹಾಡಿ ತೇಜಸ್ವಿ ಪ್ರಕಾಶ್ ಅವರು ಗಮನ ಸೆಳೆದಿದ್ದರು.

ಕನ್ನಡದ ಹಾಡು

‘ಕಾಂತಾರ’ ಸಿನಿಮಾದ ‘ಕರ್ಮದ ಕಲ್ಲನು’ ಹಾಡನ್ನು ಹಾಡಿದ್ದರು ಶ್ರುತಿ ಪ್ರಕಾಶ್.

ಕರ್ಮದ ಕಲ್ಲನು

ಬೋಲ್ಡ್ ಅವತಾರದಲ್ಲಿ ಮಿಂಚ್ತಾರೆ ನಟಿ ಜಾನ್ವಿ ಕಪೂರ್