07 March 2025
Pic credit - instagram
Author: Madankumar
ರಾಧಿಕಾ ಪಂಡಿತ್ ಅವರು 41ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ.
Pic credit - instagram
ಹಲವು ವರ್ಷಗಳಿಂದ ರಾಧಿಕಾ ನಟನೆಯಿಂದ ದೂರ ಇದ್ದಾರೆ.
Pic credit - instagram
ರಾಧಿಕಾ ಕಮ್ಬ್ಯಾಕ್ ಮಾಡಲಿ ಎಂಬುದು ಅಭಿಮಾನಿಗಳ ಆಸೆ.
Pic credit - instagram
ರಾಧಿಕಾ ಅವರ ಸಂಪೂರ್ಣ ಗಮನ ಈಗ ಕುಟುಂಬದ ಮೇಲಿದೆ.
Pic credit - instagram
ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ಬೆಳೆದ ರಾಧಿಕಾ.
Pic credit - instagram
ಪತಿ ಯಶ್ ವೃತ್ತಿ ಜೀವನಕ್ಕೆ ರಾಧಿಕಾ ಬೆಂಬಲವಾಗಿ ನಿಂತಿದ್ದಾರೆ.
Pic credit - instagram
ರಾಧಿಕಾ ಪಂಡಿತ್ ಅವರಿಗೆ ಇರುವ ಫ್ಯಾನ್ಸ್ ಬಳಗ ದೊಡ್ಡದು.
Pic credit - instagram
Pic credit - instagram
Next: ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ನಟಿ ಸಮಂತಾ