ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ನಟಿ ಸಮಂತಾ.

05 March 2025

Pic credit - instagram

Author: Madankumar

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಮಂತಾ ಖ್ಯಾತಿ.

ಸಮಂತಾ ರುತ್ ಪ್ರಭು

Pic credit - instagram

ನಟಿಗೆ ಬಣ್ಣದ ಲೋಕದಲ್ಲಿ ಒಂದೂವರೆ ದಶಕದ ಅನುಭವ.

ಒಂದೂವರೆ ದಶಕ

Pic credit - instagram

15 ವರ್ಷದಲ್ಲಿ ಸೋಲು-ಗೆಲುವು ಕಂಡಿರುವ ಜನಪ್ರಿಯ ನಟಿ.

ಸೋಲು-ಗೆಲುವು

Pic credit - instagram

ಸಮಂತಾ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram

ಸಿನಿಮಾ ಜತೆ ವೆಬ್​ ಸಿರೀಸ್​ ಮೂಲಕವೂ ಮಿಂಚಿದ ಕಲಾವಿದೆ.

ವೆಬ್ ಸಿರೀಸ್

Pic credit - instagram

ಸಮಂತಾ ಅವರ ಖಾಸಗಿ ಬದುಕಿನಲ್ಲೂ ಏಳು-ಬೀಳುಗಳು ಇವೆ.

ವೈಯಕ್ತಿಕ ಬದುಕು

Pic credit - instagram

ಚಿತ್ರರಂಗದಲ್ಲಿ ಸಮಂತಾ ಅವರಿಗೆ ತುಂಬ ಬೇಡಿಕೆ ಸೃಷ್ಟಿಯಾಗಿದೆ.

ಬಹುಬೇಡಿಕೆ

Pic credit - instagram

Pic credit - instagram

Next: ಪೊಲೀಸ್ ಅಧಿಕಾರಿ ಮಗಳು ರನ್ಯಾ ರಾವ್ ಜೈಲುಪಾಲು; ಈ ನಟಿ ಹಿನ್ನೆಲೆ ಏನು?