ಹಬ್ಬದ ಖುಷಿಯಲ್ಲಿ ಸೀರೆ ಧರಿಸಿ ಸೂಪರ್​ ಆಗಿ ಕಾಣಿಸಿದ ರಾಗಿಣಿ ದ್ವಿವೇದಿ.

13 October 2024

Pic credit - instagram

Author: Madankumar

ರಾಗಿಣಿ ದ್ವಿವೇದಿ ಅವರು ಎಲ್ಲರಿಗೂ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ದಸರಾ ಹಬ್ಬ

Pic credit - instagram

ಭಾರಿ ಸಡಗರದಿಂದ ರಾಗಿಣಿ ದ್ವಿವೇದಿ ಈ ವರ್ಷದ ಹಬ್ಬ ಆಚರಣೆ ಮಾಡಿದ್ದಾರೆ.

ಭಾರಿ ಸಡಗರ

Pic credit - instagram

ಹಬ್ಬದ ವಾತಾವರಣಕ್ಕೆ ಒಪ್ಪುವಂತಹ ಆಭರಣ ಧರಿಸಿದ ರಾಗಿಣಿ ದ್ವಿವೇದಿ.

ಫೆಸ್ಟಿವಲ್​ ವೈಬ್

Pic credit - instagram

ಸಿನಿಮಾ ಕೆಲಸಗಳ ಬ್ಯುಸಿ ದಿನಗಳ ನಡುವೆ ಹಬ್ಬಕ್ಕಾಗಿ ಬಿಡುವು ಪಡೆದ ನಟಿ.

ಬ್ಯುಸಿ ನಡುವೆ..

Pic credit - instagram

ಪೋಷಕರ ಜೊತೆ ಸೇರಿಕೊಂಡು ಹಬ್ಬದ ಆಚರಣೆ ಮಾಡಿರುವ ರಾಗಿಣಿ ದ್ವಿವೇದಿ.

ಫ್ಯಾಮಿಲಿ ಜೊತೆ

Pic credit - instagram

ನಟಿಯ ಪೋಸ್ಟ್​ಗೆ ಕಮೆಂಟ್​ ಮಾಡಿದ ಫ್ಯಾನ್ಸ್​ ಕೂಡ ಹಬ್ಬದ ವಿಶ್​ ಮಾಡಿದ್ದಾರೆ.

ಅಭಿಮಾನಿಗಳಿಂದ..

Pic credit - instagram

ಈ ಹೊಸ ಫೋಟೋಗಳನ್ನು ರಾಗಿಣಿ ಅವರು ಫ್ಯಾನ್ಸ್​ಗಾಗಿ ಹಂಚಿಕೊಂಡಿದ್ದಾರೆ.

ರಾಗಿಣಿ ಫೋಟೋ

Pic credit - instagram

Pic credit - instagram

Next: ರಶ್ಮಿಕಾ ಮಂದಣ್ಣ ರೀತಿ ಹಲವು ಬಗೆಯ ಹಾರ್ಟ್​ ಮಾಡೋಕೆ ನಿಮಗೆ ಬರುತ್ತಾ?