17 January 2025
Pic credit - instagram
Author: Madankumar
ಹೊಸದಾಗಿ ಬಿಗ್ ಬಾಸ್ ಮನೆಯಲ್ಲಿ ನಡೆಯಿತು ನಾಮಿನೇಷನ್ ಪ್ರಕ್ರಿಯೆ.
Pic credit - instagram
ಉಗ್ರಂ ಮಂಜು ವಿರುದ್ಧ ರಜತ್ ಅವರು ಸಿಕ್ಕಾಪಟ್ಟೆ ಗುಡುಗಿದ್ದಾರೆ.
Pic credit - instagram
ನೇರ ಹಾಗೂ ನಿಷ್ಠುರ ಮಾತುಗಳಿಂದ ರಜತ್ ಗಮನ ಸೆಳೆಯುತ್ತಿದ್ದಾರೆ.
Pic credit - instagram
‘ಬಾಲ ಕಟ್ ಮಾಡಿದ ನರಿ ನೀನು’ ಎಂದು ಮಂಜುಗೆ ಹೇಳಿದ ರಜತ್.
Pic credit - instagram
ಹೆಣ್ಮಕ್ಕಳ ಕತ್ತು ಹಿಡಿದಿದ್ದ ಮಂಜು ಅವರನ್ನು ರಜತ್ ಟೀಕಿಸಿದ್ದಾರೆ.
Pic credit - instagram
ವೈಲ್ಡ್ ಕಾರ್ಡ್ ಸ್ಪರ್ಧಿ ಆದರೂ ಸಖತ್ ಪೈಪೋಟಿ ನೀಡಿರುವ ರಜತ್.
Pic credit - instagram
ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ 11’ ಫಿನಾಲೆ ಬರಲಿದೆ.
Pic credit - instagram
Pic credit - instagram
Next: ಕೀರ್ತಿ ಸುರೇಶ್ ಧರಿಸಿದ ಈ ಡ್ರೆಸ್ ಬೆಲೆ 45 ಸಾವಿರ ರೂಪಾಯಿ!