ಅನೇಕರಿಗೆ ಮಾದರಿ ರಜನಿಕಾಂತ್ ಜೀವನ

12 Dec 2023

Pic credit - Instagram

Author: Rajesh Duggumane

ಇಂದು (ಡಿಸೆಂಬರ್ 12) ರಜನಿಕಾಂತ್ ಅವರ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.

ರಜನಿ ಜನ್ಮದಿನ

ರಜನಿಕಾಂತ್ ಅವರು ನೂರಾರು ಕೋಟಿ ರೂಪಾಯಿ ಒಡೆಯ. ಆದರೂ ತಗ್ಗಿ ಬಗ್ಗಿ ನಡೆಯುತ್ತಾರೆ ರಜನಿಕಾಂತ್.

ಅನೇಕರಿಗೆ ಮಾದರಿ

ರಜನಿಕಾಂತ್ ಅವರಿಗೆ ಈಗ 73 ವರ್ಷ ವಯಸ್ಸು. ಈಗಲೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

73 ವರ್ಷ

ರಜನಿಕಾಂತ್ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಸಾಕಷ್ಟು ಕಷ್ಟ ಕಂಡು ಬೆಳೆದರು ಸೂಪರ್ ಸ್ಟಾರ್.

ಹುಟ್ಟಿದ್ದು..

ರಜನಿಕಾಂತ್ ಅವರು ಕಂಡಕ್ಟರ್ ಆಗಿದ್ದರು. ಆ ಬಳಿಕ ರಜನಿ ಚೆನ್ನೈಗೆ ಪ್ರಯಾಣ ಬೆಳೆಸಿದರು.

ಕಂಡಕ್ಟರ್

ರಜನಿಕಾಂತ್ ಅವರು ಬರಿಗೈಯಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದರು. ನಂತರ ಸೂಪರ್ ಸ್ಟಾರ್ ಆದರು.

ಬರಿಗೈಯಲ್ಲಿ

ರಜನಿಕಾಂತ್ ಅವರು 1975ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು.

1975ರಲ್ಲಿ

ಸ್ನೇಹಿತ್​ನ ನೆನೆದು ಕಣ್ಣೀರು ಹಾಕಿದ ನಮ್ರತಾ ಗೌಡ