ಸೋಲಿಲ್ಲದ ಸರದಾರ ರಾಜ್​ಕುಮಾರ್ ಹಿರಾನಿಯ ಮತ್ತೊಂದು ಸಾಹಸ

20 NOV 2023

ಭಾರತದ ಖ್ಯಾತ ನಿರ್ದೇಶಕ ರಾಜ್​ಕುಮಾರ್ ಹಿರಾನಿಯ ಹುಟ್ಟುಹಬ್ಬ ಇಂದು

ಹುಟ್ಟುಹಬ್ಬ

ಈ ವರೆಗೆ ಐದು ಸಿನಿಮಾಗಳನ್ನು ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದಾರೆ. ಐದಕ್ಕೆ ಐದೂ ಸೂಪರ್ ಹಿಟ್.

ಸೂಪರ್ ಹಿಟ್

ಮೊದಲಿಗೆ ನಿರ್ದೇಶಿಸಿದ ಮುನ್ನಾಭಾಯಿ ಎಂಬಿಬಿಎಸ್ ಸೂಪರ್ ಹಿಟ್ ಆಯಿತು.

ಮುನ್ನಾಭಾಯಿ MBBS

ಅದಾದ ಬಳಿಕ ನಿರ್ದೇಶಿಸಿದ ಲಗೇ ರಹೋ ಮುನ್ನಾ ಭಾಯಿ ಸಿನಿಮಾ ಸೂಪರ್-ಡೂಪರ್ ಹಿಟ್ ಆಯ್ತು.

ಲಗೇ ರಹೋ 

ಅದರ ಬಳಿಕ ಬಂದ ‘3 ಇಡಿಯಟ್ಸ್’ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ ಆಯಿತು.

‘3 ಇಡಿಯಟ್ಸ್’

2014ರಲ್ಲಿ ಬಿಡುಗಡೆ ಆದ ‘ಪಿಕೆ’ ಸಿನಿಮಾ ವಿವಾದ ಎಬ್ಬಿಸಿತಾದರೂ ಸಹೃದಯರಿಗೆ ಇಷ್ಟವಾಯ್ತು. ಬಾಕ್ಸ್ ಆಫೀಸ್​ನಲ್ಲೂ ಗೆದ್ದಿತು.

ಆಮಿರ್ ಖಾನ್ ಪಿಕೆ

2018ರಲ್ಲಿ ಬಿಡುಗಡೆ ಆದ ‘ಸಂಜು’ ಸಿನಿಮಾ ಅಂತೂ ಬ್ಲಾಕ್ ಬಸ್ಟರ್ ಆಯ್ತು. ಸಂಜಯ್ ದತ್ ಜೀವನ ಕತೆಯ ಈ ಸಿನಿಮಾ ಅದ್ಭುತವಾಗಿತ್ತು.

2018ರ ‘ಸಂಜು’

ಇದೀಗ ‘ಡಂಕಿ’ ಹೆಸರಿನ ಸಿನಿಮಾ ನಿರ್ದೇಶನದಲ್ಲಿ ರಾಜ್​ಕುಮಾರ್ ಹಿರಾನಿ ತೊಡಗಿದ್ದಾರೆ. ಸಿನಿಮಾದಲ್ಲಿ ಶಾರುಖ್ ಖಾನ್ ನಾಯಕ.

‘ಡಂಕಿ’ಯಲ್ಲಿ  ಬ್ಯುಸಿ

ನೀತೂಗೆ ಕೊಟ್ಟ ಮಾತು ಉಳಿಸಿಕೊಂಡು ದೊಡ್ಡ ವ್ಯಕ್ತಿಯಾದ ಸ್ನೇಹಿತ್