ಈ ಫೋಟೋದಲ್ಲಿರೋ ಹುಡುಗ ಈಗ ಕನ್ನಡದ ಸ್ಟಾರ್ ಹೀರೋ

06 June 2024

Pic credit - Instagram

Author: Rajesh Duggumane

ಆ ಫೋಟೋದಲ್ಲಿ ಇರೋದು ರಕ್ಷಿತ್ ಶೆಟ್ಟಿ. ಅವರು ಈ ಮೊದಲು ಬಾಲ್ಯದ ಫೋಟೋನ ಹಂಚಿಕೊಂಡಿದ್ದರು.

ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅವರಿಗೆ ಇಂದು (ಜೂನ್ 6) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್​ಗಳು ಬರುತ್ತಿವೆ.

ಜನ್ಮದಿನ

ರಕ್ಷಿತ್ ಶೆಟ್ಟಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರಿಗೆ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಶುಭಾಶಯ

ರಕ್ಷಿತ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಈ ಬಗ್ಗೆ ಫ್ಯಾನ್ಸ್​ಗೆ ಬೇಸರ ಇದೆ.

ಅಪ್​ಡೇಟ್ ಇಲ್ಲ

‘ರಿಚರ್ಡ್​ ಆ್ಯಂಟನಿ’ ಸಿನಿಮಾ ಇಂದು ಘೋಷಣೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದು ಸುಳ್ಳಾಗಿದೆ.

ಸುಳ್ಳಾಯ್ತು

‘ರಿಚರ್ಡ್​ ಆ್ಯಂಟನಿ’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ನಿರೀಕ್ಷೆ ಹೆಚ್ಚಿದೆ.

ಹೊಂಬಾಳೆ

‘ಉಳಿದವರು ಕಂಡಂತೆ’ ಚಿತ್ರಕ್ಕೂ ಈ ಸಿನಿಮಾಗೂ ಸಂಬಂಧ ಇದೆ ಎಂದು ರಕ್ಷಿತ್ ಶೆಟ್ಟಿ ಈ ಮೊದಲೇ ಹೇಳಿಕೊಂಡಿದ್ದಾರೆ.

ಉಳಿದವರು ಕಂಡಂತೆ

‘777 ಚಾರ್ಲಿ’, ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್​ ಎ ಹಾಗೂ ಬಿ ಸಿನಿಮಾ ಹಿಟ್ ಆಗಿದೆ.

ಬ್ಯಾಕ್ ಟು ಬ್ಯಾಕ್

ಸದ್ಯ ರಕ್ಷಿತ್ ಶೆಟ್ಟಿ ಅವರು ‘ರಿಚರ್ಡ್ ಆಂಟನಿ’ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಸ್ಕ್ರಿಪ್ಟ್ ಕೆಲಸ

‘ಜಾಕಿ’ ಬೆಡಗಿ ಭಾವನಾ ಮೆನನ್​ಗೆ ಬರ್ತ್​ಡೇ ಸಂಭ್ರಮ