Pic credit - Instagram

Author: Rajesh Duggumane

ಹೆಚ್ಚಾಯ್ತು ರಕ್ಷಿತಾ ಶೆಟ್ಟಿ ಬೆಂಬಲಿಗರ ಸಂಖ್ಯೆ 

18 Oct 2025

ರಕ್ಷಿತಾ ಶೆಟ್ಟಿ 

ರಕ್ಷಿತಾ ಶೆಟ್ಟಿ ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಬಿಗ್ ಬಾಸ್​ನಲ್ಲಿ ಅವರ ಆಟ ಇಷ್ಟ ಆಗುತ್ತಿದೆ. 

ಅಶ್ವಿನಿ-ಜಾನ್ವಿ 

ಅಶ್ವಿನಿ-ಜಾನ್ವಿ ಅವರು ರಕ್ಷಿತಾ ಶೆಟ್ಟಿಯನ್ನು ಕೆಳಕ್ಕೆ ತಳ್ಳುವ ಪ್ರಯತ್ನದಲ್ಲಿ ಇದ್ದಾರೆ. 

ಹೆದರಲೇ ಇಲ್ಲ 

ರಕ್ಷಿತಾ ಶೆಟ್ಟಿ ಅವರು ಇದಕ್ಕೆಲ್ಲ ಹೆದರಲೇ ಇಲ್ಲ. ಅವರು ಖಡಕ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. 

ಮಾತನಾಡೋಕೆ ಕಷ್ಟ 

ರಕ್ಷಿತಾ ಶೆಟ್ಟಿ ಅವರು ಮಾತನಾಡೋಕೆ ಕಷ್ಟಪಡುತ್ತಿದ್ದಾರೆ. ಆದರೆ, ಅವರು ಮಾತನಾಡುವ ಪ್ರಯತ್ನ ಮಾಡುತ್ತಾರೆ. 

ಸುದೀಪ್ ಕ್ಲಾಸ್ 

ಸುದೀಪ್ ಅವರು ಜಾನ್ವಿ ಹಾಗೂ ಅಶ್ವಿನಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಎಲಿಮಿನೇಟ್ 

ರಕ್ಷಿತಾ ಅವರು ಈ ಮೊದಲು ಎಲಿಮಿನೇಟ್ ಆಗಿ ಮತ್ತೆ ಸೇವ್ ಆಗಿದ್ದರು. 

ಮಂಗಳೂರಿನವರು 

ರಕ್ಷಿತಾ ಶೆಟ್ಟಿ ಅವರು ಮಂಗಳೂರು ಮೂಲದವರು. ಅವರು ಉಳಿದಿರೋದು ಮುಂಬೈನಲ್ಲಿ.