ರಕುಲ್ ಪ್ರೀತ್ ಮತ್ತು ಶಿಲ್ಪಾ ಶೆಟ್ಟಿ ಧರಿಸಿರುವ ಈ ಸೀರೆಯ ಬೆಲೆ ಎಷ್ಟು ಲಕ್ಷ ಗೊತ್ತೆ?
05 JUNE 2024
Author : Manjunatha
ನಟಿ ಶಿಲ್ಪಾ ಶೆಟ್ಟಿ ಧರಿಸಿರುವ ಈ ಕಪ್ಪು ಸೀರೆ ಸಾಮಾನ್ಯದ್ದಲ್ಲ ಇದಕ್ಕೆ ಭಾರಿ ಮೊತ್ತದ ಬೆಲೆ ಇದೆ.
ನಟಿ ಶಿಲ್ಪಾ ಶೆಟ್ಟಿ ಸೀರೆ
ಶಿಲ್ಪಾ ಶೆಟ್ಟಿ ಧರಿಸಿರುವ ಈ ಸೀರೆಯ ಬೆಲೆ ಬರೋಬ್ಬರಿ 2.89 ಲಕ್ಷ ರೂಪಾಯಿಗಳು. ತೆರಿಗೆ, ಸಾಗಾಣೆ ವೆಚ್ಚ ಸೇರಿದರೆ ಇನ್ನೂ ಹೆಚ್ಚಾಗುತ್ತದೆ.
ಸೀರೆಯ ಬೆಲೆ ಎಷ್ಟು?
ಈ ಸೀರೆಯನ್ನು ಜನಪ್ರಿಯ ವಿನ್ಯಾಸಕಿ ರಿತಿಕಾ ಮರ್ಚಾಂಡಿ ವಿಶೇಷವಾಗಿ ವಿನ್ಯಾಸ ಮಾಡಿದ್ದಾರೆ.
ರಿತಿಕಾಮರ್ಚಾಂಡಿ ವಿನ್ಯಾಸ
ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ಗೂ ಸಹ ಈ ಸೀರೆ ಬಲು ಇಷ್ಟ, ಅವರೂ ಸಹ ಇದನ್ನು ಖರೀದಿಸಿದ್ದಾರೆ.
ಖ್ಯಾತ ನಟಿ ರಕುಲ್ ಪ್ರೀತ್
ಇದು ಪೂರ್ಣವಾಗಿ ಸೀರೆಯಲ್ಲ, ಇದರಲ್ಲಿ ಕಟ್ ಇದ್ದು, ಆ ಕಟ್ ಗ್ಲಾಮರ್ ಲುಕ್ ನೀಡಿದೆ.
ಗ್ಲಾಮರ್ ಲುಕ್ ಸೀರೆ
ಇಬ್ಬರೂ ನಟಿಯರು ಈ ಕಪ್ಪು ಬಣ್ಣದ ದುಬಾರಿ ಸೀರೆಯನ್ನು ಬೇರೆ-ಬೇರೆ ರೀತಿಯಾಗಿ ಉಟ್ಟಿದ್ದಾರೆ.
ಕಪ್ಪು ಬಣ್ಣದ ದುಬಾರಿ ಸೀರೆ
ಶಿಲ್ಪಾ ಶೆಟ್ಟಿ ನೀಳ ಕೈಗಳುಳ್ಳ ಕಡಿಮೆ ಗ್ಲಾಮರ್ನ ಬ್ಲೌಸ್ ಜೊತೆ ಉಟ್ಟಿದ್ದಾರೆ. ನೋಡಲು ಬಹಳ ಚೆನ್ನಾಗಿದೆ.
ಶಿಲ್ಪಾರ ಗ್ಲಾಮರ್ನ ಬ್ಲೌಸ್
ರಕುಲ್ ಪ್ರೀತ್ ಸಿಂಗ್ ಹೆಚ್ಚು ಗ್ಲಾಮರಸ್ ಆಗಿ ಕಾಣುವ ಬ್ಲೌಸ್ ಜೊತೆಗೆ ಈ ದುಬಾರಿ ಸೀರೆ ಉಟ್ಟಿದ್ದಾರೆ.
ದುಬಾರಿ ಸೀರೆಯುಟ್ಟ ನಟಿ
ಈ ಸೀರೆ ಭಿನ್ನ ಮಾದರಿಯ ತೆಳುವಾದ ಬಟ್ಟೆಯಿಂದ ಮಾಡಲ್ಪಟ್ಟಿದೆಯಂತೆ. ಹಲವು ಮಾದರಿಯ ಕುಸುರಿ ಕೆಲಸವೂ ಇದರಲ್ಲಿದೆ.
ಭಿನ್ನ ಮಾದರಿಯ ಸೀರೆ
ನಟಿ ಹೇಮಾಮಾಲಿನಿಗೆ ಗೆಲುವು, ಇಲ್ಲಿದೆ ಅವರ ರಾಜಕೀಯ ಪಯಣದ ಇಣುಕು ನೋಟ
ಇದನ್ನೂ ನೋಡಿ