ಮದುವೆ ಬಳಿಕ ರಕುಲ್​ ಪ್ರೀತ್​ ಸಿಂಗ್ ಗ್ಲಾಮರಸ್​ ಫೋಟೋಶೂಟ್​.

24 April 2024

Pic credit - instagram

Author: Madankumar

ಬಾಲಿವುಡ್​ ಹಾಗೂ ದಕ್ಷಿಣ ಭಾರತದಲ್ಲಿ ಫೇಮಸ್​ ಆಗಿರುವ ರಕುಲ್​.

ಖ್ಯಾತ ನಟಿ ರಕುಲ್​

ಫೆಬ್ರವರಿ 21ರಂದು ನೆರವೇರಿತು ನಟಿ ರಕುಲ್​ ಪ್ರೀತ್​ ಸಿಂಗ್​ ಮದುವೆ.

ಇತ್ತೀಚೆಗೆ ಮದುವೆ

ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆ ಪ್ರೀತಿಸಿ ಮದುವೆಯಾದ ನಟಿ.

ಜಾಕಿ ಭಗ್ನಾನಿ

ಹೊಸ ಫೋಟೋಶೂಟ್​ ಮೂಲಕ ಮಿಂಚುತ್ತಿದ್ದಾರೆ ರಕುಲ್ ಪ್ರೀತ್​ ಸಿಂಗ್​.

ಫೋಟೋಶೂಟ್​

ರಕುಲ್​ ಪ್ರೀತ್​ ಸಿಂಗ್ ನಟಿಸಿದ ಮೊದಲ ಸಿನಿಮಾ ಕನ್ನಡದ ‘ಗಿಲ್ಲಿ’.

ಮೊದಲ ಸಿನಿಮಾ

ನಂತರ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಬ್ಯುಸಿ ಆದ ರಕುಲ್​.

ಬಹುಭಾಷೆಯಲ್ಲಿ

ಅನೇಕ ಸ್ಟಾರ್​ ನಟರ ಜೊತೆ ರಕುಲ್​ ಪ್ರೀತ್​ ಸಿಂಗ್​ ಸಿನಿಮಾ ಮಾಡಿದ್ದಾರೆ.

ಸ್ಟಾರ್ಸ್​ ಜೊತೆ

ರಕುಲ್​ ಪ್ರೀತ್​ ಸಿಂಗ್​​ ಖಾತೆಯಲ್ಲಿ ಹಲವು ಸೂಪರ್​ ಹಿಟ್​ ಸಿನಿಮಾಗಳಿವೆ.

ಹಿಟ್​ ಚಿತ್ರಗಳು

Next: ರಿಲೀಸ್ ಆಯ್ತು ಉರ್ಫಿ ಜಾವೇದ್ ನಟನೆಯ ಮೊದಲ ಸಿನಿಮಾ LSD 2