‘ರಾಮಾಯಣ’ ಸಿನಿಮಾದಲ್ಲಿ ಶೂರ್ಪನಕಿ ಪಾತ್ರ ಮಾಡ್ತಾರಾ ರಕುಲ್ ಪ್ರೀತ್​ ಸಿಂಗ್​?

11 Feb 2024

Pic credit - instagram

Author: Madankumar

ರಾಮಾಯಣದ ಕಥೆ ಆಧರಿಸಿ ಸಿದ್ಧವಾಗಲಿರುವ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಮೂಡಿದೆ.

ಬಹುನಿರೀಕ್ಷಿತ ಸಿನಿಮಾ

ಈ ಸಿನಿಮಾಗೆ ‘ದಂಗಲ್’ ಖ್ಯಾತಿಯ ನಿತೇಶ್​ ತಿವಾರಿ ಅವರು ನಿರ್ದೇಶನ ಮಾಡಲಿದ್ದಾರೆ.

ಯಾರ ನಿರ್ದೇಶನ

ಈ ಸಿನಿಮಾದಲ್ಲಿ ಶೂರ್ಪನಕಿಯ ಪಾತ್ರ ಯಾರು ಮಾಡ್ತಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

ಶೂರ್ಪನಕಿ ಪಾತ್ರ

ಶೂರ್ಪನಕಿಯ ಪಾತ್ರಕ್ಕಾಗಿ ರಕುಲ್​ ಜೊತೆ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಮಾತುಕತೆ

ಈ ಸಿನಿಮಾದಲ್ಲಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಫೇಮಸ್​ ಆದ ಕಲಾವಿದರು ನಟಿಸಲಿದ್ದಾರೆ.

ದೊಡ್ಡ ಪಾತ್ರವರ್ಗ

ರಕುಲ್ ಪ್ರೀತ್​ ಸಿಂಗ್​ ಅವರು ದಕ್ಷಿಣ ಭಾರತದ ರೀತಿ ಬಾಲಿವುಡ್​ನಲ್ಲೂ ಫೇಮಸ್​ ಆಗಿದ್ದಾರೆ.

ಬಾಲಿವುಡ್​ನಲ್ಲಿ

ಒಂದುವೇಳೆ ರಕುಲ್​ ಈ ಸಿನಿಮಾ ಒಪ್ಪಿಕೊಂಡರೆ ಅವರ ಪಾಲಿಗೆ ಮಹತ್ವದ ಪ್ರಾಜೆಕ್ಟ್​ ಆಗಲಿದೆ.

ಮಹ್ವತದ ಪ್ರಾಜೆಕ್ಟ್​

ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಹೊರಬರಲಿ ಎಂದು ರಕುಲ್​ ಅಭಿಮಾನಿಗಳು ಕಾದಿದ್ದಾರೆ.

ಕಾದಿರುವ ಫ್ಯಾನ್ಸ್

Next:ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ