ರಕುಲ್​ ಪ್ರೀತ್​ ಸಿಂಗ್​​ ಹೊಸ ಫೋಟೋಸ್​ ನೋಡಿ ಕಣ್ಣರಳಿಸಿದ ಅಭಿಮಾನಿಗಳು.

31 Oct 2023

Pic credit - instagram

ಕಡುಗೆಂಪು ಬಣ್ಣದ ಕಾಸ್ಟ್ಯೂಮ್​ ಧರಿಸಿ ಗಮನ ಸೆಳೆದ ನಟಿ ರಕುಲ್​ ಪ್ರೀತ್​ ಸಿಂಗ್​.

ಕೆಂಪು ಡ್ರೆಸ್​

ಸಖತ್​ ಕಲರ್​​ಫುಲ್​ ಆಗಿ ರಕುಲ್​ ಪ್ರೀತ್​ ಸಿಂಗ್​ ಅವರು ಫೋಟೋಶೂಟ್​ ಮಾಡಿಸಿದ್ದಾರೆ.

ಫೋಟೋಶೂಟ್​

ರಕುಲ್​ ಪ್ರೀತ್​ ಸಿಂಗ್​ ಅವರ ಈ ಚಂದದ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ.

ವೈರಲ್​ ಆಯ್ತು

ಈ ಫೋಟೋವನ್ನು ಸಮಂತಾ ಲೈಕ್​ ಮಾಡಿದ್ದು, ಕಮೆಂಟ್​ ಮಾಡಿ ಪ್ರಶಂಸಿಸಿದ್ದಾರೆ.

ಸಮಂತಾ ಲೈಕ್​

ಸಾವಿರಾರು ಕಮೆಂಟ್​ಗಳ ಮೂಲಕ ಅಭಿಮಾನಿಗಳು ರಕುಲ್​ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಫ್ಯಾನ್ಸ್​ ಮೆಚ್ಚುಗೆ

ಕನ್ನಡ, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ ರಕುಲ್ ಪ್ರೀತ್​ ಸಿಂಗ್​.

ಬಹುಭಾಷಾ ನಟಿ

ಸದ್ಯಕ್ಕಂತೂ ನಟಿ ರಕುಲ್ ಪ್ರೀತ್​ ಸಿಂಗ್​ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್​ಗಳ ಆಫರ್​ ಇದೆ.

ಭರ್ಜರಿ ಆಫರ್​

ಇನ್​ಸ್ಟಾಗ್ರಾಮ್​ನಲ್ಲಿ ರಕುಲ್​ ಅವರಿಗೆ 2.3 ಕೋಟಿಗೂ ಅಧಿಕ ಫಾಲೋವರ್ಸ್ ಇದ್ದಾರೆ.

2.3 ಕೋಟಿ ಜನ

Next: ಬಿಗ್​ ಬಾಸ್ ಶೋನಲ್ಲಿ ಇಂಟರೆಸ್ಟಿಂಗ್​ ಸ್ಪರ್ಧಿ ಆಗಿರುವ ಡ್ರೋನ್​ ಪ್ರತಾಪ್