ಪ್ರಶಸ್ತಿ ಪಡೆದ ಖುಷಿಯಲ್ಲೇ ಹೊಸ ಫೋಟೋಶೂಟ್​ ಮಾಡಿಸಿದ ರಕುಲ್​ ಪ್ರೀತ್​ ಸಿಂಗ್​.

03 Nov 2023

Pic credit - instagram

‘ಚತ್ರಿವಾಲಿ’ ಚಿತ್ರದ ನಟನೆಗೆ ‘ಅತ್ಯುತ್ತಮ ನಟಿ’ ಒಟಿಟಿ ಪ್ಲೇ ಪ್ರಶಸ್ತಿ ಪಡೆದ ರಕುಲ್​.

ಒಟಿಟಿ ಪ್ರಶಸ್ತಿ

ಪ್ರಶಸ್ತಿ ಪಡೆದ ರಕುಲ್​ ಅವರಿಗೆ ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆ

ರಕುಲ್​ ಅವರು ಹೊಸ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಹೊಸ ಫೋಟೋ

ಕಪ್ಪು ಬಣ್ಣದ ಗ್ಲಾಮರಸ್​ ಆದ ಕಾಸ್ಟ್ಯೂಮ್​ ಧರಿಸಿ ಕಂಗೊಳಿಸಿದ ರಕುಲ್ ಪ್ರೀತ್​ ಸಿಂಗ್​.

ಗ್ಲಾಮರ್​ ನಟಿ

ಇನ್​ಸ್ಟಾಗ್ರಾಮ್​ನಲ್ಲಿ ರಕುಲ್​ ಅವರನ್ನು 2.3 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ.

2.3 ಕೋಟಿ ಜನ

ಅಭಿಮಾನಿಗಳಿಗಾಗಿ ಆಗಾಗ ಫೋಟೋಶೂಟ್​ ಮಾಡಿಸುತ್ತಾರೆ ರಕುಲ್​ ಪ್ರೀತ್​ ಸಿಂಗ್​.

ಫ್ಯಾನ್ಸ್​ಗಾಗಿ

ಅಜಯ್​ ದೇವಗನ್​, ಅಕ್ಷಯ್​ ಕುಮಾರ್​ ಮುಂತಾದ ಸ್ಟಾರ್​ಗಳ ಜತೆ ನಟಿಸಿದ ರಕುಲ್​.

ಸ್ಟಾರ್​ ಸಿನಿಮಾ

ಬಹುನಿರೀಕ್ಷಿತ ‘ಇಂಡಿಯನ್​ 2’ ಚಿತ್ರದಲ್ಲಿ ರುಕುಲ್​ ಪ್ರೀತ್​ ಸಿಂಗ್​ ನಟಿಸುತ್ತಿದ್ದಾರೆ.

‘ಇಂಡಿಯನ್​ 2’

Next: ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಕಾಲು ಇಟ್ಟಲ್ಲೆಲ್ಲ ಬರೀ ಜಗಳ