ರಕುಲ್ ಪ್ರೀತ್ ಸಿಂಗ್ ಮದುವೆ ಆಮಂತ್ರಣ ಪತ್ರ ನೋಡಿ

12  Feb 2024

Pic credit - Instagram

Author: Rajesh Duggumane

ರಕುಲ್ ಪ್ರೀತ್ ಸಿಂಗ್ ವಿವಾಹ ಆಮಂತ್ರಣ ಪತ್ರ ವೈರಲ್ ಆಗಿದೆ. ಫೆಬ್ರವರಿ 21ರಂದು ಈ ಮದುವೆ ನಡೆಯುತ್ತಿದೆ.

ಫೋಟೋ ವೈರಲ್

ಬಾಲಿವುಡ್ ನಟ ಹಾಗೂ ಖ್ಯಾತ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ರಕುಲ್ ಅವರ ಮದುವೆ ನಡೆಯುತ್ತಿದೆ.

ಯಾರ ಜೊತೆ?

ವಿವಾಹ ಆಮಂತ್ರಣ ಪತ್ರಿಕೆಯ ಫೋಟೋ ವೈರಲ್ ಆಗಿದೆ. ಸಿಂಪಲ್ ಆಗಿರೋ ಈ ಇನ್ವಿಟೇಷನ್ ಎಲ್ಲರ ಗಮನ ಸೆಳೆದಿದೆ.

ಸಖತ್ ವೈರಲ್

ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಅದ್ದೂರಿ ರಿಸೆಪ್ಷನ್?

ರಕುಲ್ ಕನ್ನಡದ ‘ಗಿಲ್ಲಿ’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಬಂದರು. ಹಲವು ಚಿತ್ರರಂಗದಲ್ಲಿ ಅವರು ಬ್ಯುಸಿ ಇದ್ದಾರೆ.

ಕನ್ನಡದಲ್ಲಿ ಸಿನಿಮಾ

ರಕುಲ್ ಹಾಗೂ ಜಾಕಿ ಅವರದ್ದು ಡೆಸ್ಟಿನೇಷನ್ ವೆಡ್ಡಿಂಗ್. ಗೋವಾದಲ್ಲಿ ಅವರ ಮದುವೆ ನಡೆಯುತ್ತಿದೆ.

ಮದುವೆ ಎಲ್ಲಿ

ರಕುಲ್ ಪ್ರೀತ್ ಸಿಂಗ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದಿದ್ದಾರೆ.

ಹಲವು ಸಿನಿಮಾ

ರಕುಲ್ ಅವರನ್ನು ಮದುವೆ ಆಗುತ್ತಿರುವ ಜಾಕಿ ಭಗ್ನಾನಿ ಅವರು ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ.

ನಿರ್ಮಾಣದಲ್ಲಿ

ವ್ಯಾಲೆಂಟೈನ್ಸ್ ಡೇ ವೀಕ್​ನಲ್ಲಿ ಮಿಂಚಿದ ರಾಧಿಕಾ ಪಂಡಿತ್