ಡೀಪ್ ನೆಕ್ ಪಿಂಕ್ ಡ್ರೆಸ್​​​​ನಲ್ಲಿ ಮಿಂಚಿದ ರಾಕುಲ್​​​​ ಪ್ರೀತ್​​​​ ಸಿಂಗ್​​​​

23 October 2023

Pic Credit - Instagram

ಬಹುಭಾಷಾ ನಟಿ ರಾಕುಲ್​​​​ ಪ್ರೀತ್​​​​ ಸಿಂಗ್​​​​ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ರಾಕುಲ್​​​​ ಪ್ರೀತ್​​​​ ಸಿಂಗ್ ==============

Pic Credit - Instagram

ಪಿಂಕ್​​ ಡ್ರೆಸ್​​ನಲ್ಲಿ ನಟಿಯ ಅಂದ ಕಂಡು ನೆಟ್ಟಿಗರು ಬಾರ್ಬಿ ಡಾಲ್​​ ಎಂದು ಕಾಮೆಂಟ್​ ಮಾಡಿದ್ದಾರೆ.

ರಾಕುಲ್​​​​ ಪ್ರೀತ್​​​​ ಸಿಂಗ್ ==============

Pic Credit - Instagram

ಅಕ್ಟೋಬರ್  10, 1990ರಲ್ಲಿ  ನವದೆಹಲಿಯ ಪಂಜಾಬಿ ಕುಟುಂಬದಲ್ಲಿ ಜನಿಸಿದ ರಾಕುಲ್​​​​ 

ರಾಕುಲ್​​​​ ಪ್ರೀತ್​​​​ ಸಿಂಗ್ ==============

Pic Credit - Instagram

ಕನ್ನಡದ 2009ರಲ್ಲಿ ತೆರೆಕಂಡ ಗಿಲ್ಲಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ರಾಕುಲ್​​.

ರಾಕುಲ್​​​​ ಪ್ರೀತ್​​​​ ಸಿಂಗ್ ==============

Pic Credit - Instagram

ಇದಾದ ಕೆಲತಿಂಗಳ ಬಳಿಕ ತಮಿಳು, ತೆಲುಗು ಹಿಂದಿ ಚಿತ್ರರಂಗದಲ್ಲೂ ಮಿಂಚಿದ್ದ ರಾಕುಲ್​​​ ಸಿಂಗ್​​.

ರಾಕುಲ್​​​​ ಪ್ರೀತ್​​​​ ಸಿಂಗ್ ==============

Pic Credit - Instagram

ಸದ್ಯ ಬಹುಬೇಡಿಕೆ ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಚೆಲುವೆ ರಾಕುಲ್ ಪ್ರೀತ್​​​​ ಸಿಂಗ್

ರಾಕುಲ್​​​​ ಪ್ರೀತ್​​​​ ಸಿಂಗ್ ==============

Pic Credit - Instagram

ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ನಟಿ.

ರಾಕುಲ್​​​​ ಪ್ರೀತ್​​​​ ಸಿಂಗ್ ==============

Pic Credit - Instagram

'ಕನ್ನಡಿಗರು ನನಗೆ ನೋವುಂಟು ಮಾಡಿದ್ದಾರೆ': ನಟಿ ಜ್ಯೋತಿ ರೈ