ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್​ಗಳು ಸಖತ್ ಜನಪ್ರಿಯವಾಗಿವೆ. ಫೇಸ್​ಬುಕ್, ಇನ್​ಸ್ಟಾ, ಯೂಟ್ಯೂಬ್ ಎಲ್ಲಿ ನೋಡಿದರೂ ರೀಲ್ಸ್

30 SEP 2023

ಜನಪ್ರಿಯ ತಾರೆಯರು ಸಹ ರೀಲ್ಸ್ ಮಾಡುತ್ತಿದ್ದಾರೆ. ರೀಲ್ಸ್ ಮಾಡಿಯೇ ಜನಪ್ರಿಯರಾದವರೂ ಇದ್ದಾರೆ.

ರೀಲ್ ಸ್ಟಾರ್

ರೀಲ್ಸ್​ಗಳನ್ನು ಮಾಡಿಯೇ ಸಿನಿಮಾ ನಟಿ ಆಗುವ ಅವಕಾಶವನ್ನು ಗಿಟ್ಟಿಸಿಕೊಂಡ ಯುವತಿಯ ಚಿತ್ರಗಳು ಇವು.

ಅರಸಿ ಬಂದ ಅದೃಷ್ಟ

ಕೇರಳದ ಈ ಚೆಲುವೆಯ ಹೆಸರು ಶ್ರೀಲಕ್ಷ್ಮಿ ಸತೀಶ್, ಇನ್​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವುದು ಈಕೆಯ ಹವ್ಯಾಸ. ಈಕೆಯೊಬ್ಬ ಮಾಡೆಲ್ ಸಹ

ಶ್ರೀಲಕ್ಷ್ಮಿ ಸತೀಶ್

ಸೀರೆ ಉಟ್ಟುಕೊಂಡು ರೀಲ್ಸ್ ಮಾಡುವ ಈ ಮಲಯಾಳಿ ಚೆಲುವೆಯ ರೀಲ್​ ವಿಡಿಯೋ ಒಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದಿದೆ.

ರಾಮ್ ಗೋಪಾಲ್ ವರ್ಮಾ

ಕೂಡಲೇ ಈ ಚೆಲುವೆ ಯಾರು? ಈಕೆಯೊಂದಿಗೆ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದೀನಿ ಎಂದಿದ್ದಾರೆ.

ಈ ಚೆಲುವೆ ಯಾರು?

ಸೀರೆ ಬಹಳ ಅಂದ ತುಂಬುತ್ತದೆ ಎಂದಿದ್ದರು ಈ ವಿಡಿಯೋ ನೋಡುವವರೆಗೂ ನಾನು ಅದನ್ನು ನಂಬಿರಲಿಲ್ಲ ಎನ್ನುತ್ತಾ ಶ್ರೀಲಕ್ಷ್ಮಿಯ ರೀಲ್ಸ್ ಒಂದನ್ನು ಶೇರ್ ಮಾಡಿದ್ದರು ಆರ್​ಜಿವಿ

ಸೀರೆಯ ಚೆಲುವು

ಆರ್​ಜಿವಿ ಹಂಚಿಕೊಂಡಿದ್ದ ಪೋಸ್ಟ್ ನೋಡಿ ಶ್ರೀಲಕ್ಷ್ಮಿ ಸತೀಶ್, ನಿರ್ದೇಶಕ ಆರ್​ಜಿವಿಗೆ ಫೋನ್ ಮಾಡಿದ್ದರಂತೆ

ಫೋನ್ ಮಾಡಿದ ಚೆಲುವೆ

ಶ್ರೀಲಕ್ಷ್ಮಿಯೊಟ್ಟಿಗೆ ಮಾತನಾಡಿರುವ ಆರ್​ಜಿವಿ, ಸಿನಿಮಾ ಮಾಡುವುದಾಗಿ ಹೇಳಿದ್ದಾರಂತೆ. ಸಿನಿಮಾದ ಹೆಸರು 'ಸೀರೆ'

ಸಿನಿಮಾ ಹೆಸರು ಸೀರೆ

ಊರ್ವಶಿ ರೌಟೆಲ್ಲಾ ಹೊಸ ಅವತಾರ