ಬಿಟೌನ್‌ ಫ್ಯಾಷನ್ ಐಕಾನ್ ಊರ್ವಶಿ ರೌಟೇಲಾ ಹೊಸ ಪೋಟೋಶೂಟ್

30 Sep 2023

PC; instagram/urvashirautela

ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಹೊಸ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುವ ಊವರ್ಶಿ

ಊರ್ವಶಿ ರೌಟೇಲಾ

PC; instagram/urvashirautela

ಇದೀಗಾ ಕೆಂಪು ಬಣ್ಣದ ಸಿಂಪಲ್​​​ ಬಟ್ಟೆಯಲ್ಲೂ ಬಿಟೌನ್​​​​ ಬ್ಯೂಟಿಯ ಅಂದ ದುಪ್ಪಟ್ಟಾಗಿದೆ. 

ಬಿಟೌನ್​​​​ ಬ್ಯೂಟಿ

PC; instagram/urvashirautela

ನಟನೆಗಿಂತಲೂ ಹೆಚ್ಚಾಗಿ ತನ್ನ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಊವರ್ಶಿ.

ಊರ್ವಶಿ ರೌಟೇಲಾ

PC; instagram/urvashirautela

ಇತ್ತೀಚೆಗಷ್ಟೇ ಲೆಹಾಂಗ ತೊಟ್ಟು ವಧುವಿನಂತೆ ಸಿಂಗಾರಗೊಂಡ ಫೋಟೋ ಹಂಚಿಕೊಂಡಿದ್ದಾರೆ

ವಧುವಿನಂತೆ ಸಿಂಗಾರ

PC; instagram/urvashirautela

ಇದಲ್ಲದೇ 2023ನೇ ಸಾಲಿನ ಕಾನ್ ಚಿತ್ರೋತ್ಸವದಲ್ಲಿ ತನ್ನ ವಿಭಿನ್ನ ಬಟ್ಟೆಗಳಿಂದಲೇ ಗಮನಸೆಳೆದ್ದಿದ ನಟಿ

ಕಾನ್ ಚಿತ್ರೋತ್ಸವ

PC; instagram/urvashirautela

ಇನ್ಸ್ಟಾಗ್ರಾಮ್​​ನಲ್ಲಿ 68.4 ಮಿಲಿಯನ್​​ ಹಿಂಬಾಲಕರನ್ನು ಪಡೆದುಕೊಂಡಿರುವ ಬಾಲಿವುಡ್​​ ಬೆಡಗಿ. 

68.4 ಮಿಲಿಯನ್

PC; instagram/urvashirautela

2015ರಲ್ಲಿ 'ಮಿಸ್ಟರ್​​ ಐರಾವತ' ಸಿನಿಮಾದ ಮೂಲಕ ಚಂದನವನದಲ್ಲೂ ಮಿಂಚಿದ್ದ ಬೆಡಗಿ.

ಮಿಸ್ಟರ್​​ ಐರಾವತ

PC; instagram/urvashirautela

ಸದ್ಯ ಊವರ್ಶಿಯ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ವೈರಲ್​ ಆಗಿದೆ. 

ಫೋಟೋ ವೈರಲ್​ 

PC; instagram/urvashirautela

30 ನಿಮಿಷಗಳ ಓಟ ಅಥವಾ ವೇಗದ ನಡಿಗೆ ತ್ವಚೆಯ ಕಾಂತಿ ಹೆಚ್ಚಿಸುತ್ತದೆ