Pic credit - Instagram

Rajesh Duggumane

25 Oct 2024

Pic credit - Instagram

Rajesh Duggumane

ರಮೋಲಾ ಮೈಮಾಟಕ್ಕೆ ಮರಳುಗಾದವರೇ ಇಲ್ಲ

ಕಿರುತೆರೆ ನಟಿ ರಮೋಲಾ ಅವರ ಮೈಮಾಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. 

ರಮೋಲಾ

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ರಮೋಲಾ ಅವರು ಆಗಾಗ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

ಆ್ಯಕ್ಟೀವ್ 

ರಮೋಲಾಗೆ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಅವರ ಫೋಟೋಗಳು ವೈರಲ್ ಆಗುತ್ತವೆ. 

ಕಿರುತೆರೆ

ರಮೋಲಾ ಅವರು ಈ ಮೊದಲು ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು. 

ಕನ್ನಡತಿ 

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸೀತಾ ರಾಮ’ ಧಾರಾವಾಹಿಯಲ್ಲಿ ರಮೋಲಾ ನಟಿಸುತ್ತಾ ಇದ್ದಾರೆ. 

ಸೀತಾ ರಾಮ 

ರಮೋಲಾ ಅವರ ಬೋಲ್ಡ್​ ಲುಕ್​ ಮೂಲಕ ಆಗಾಗ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. 

ಬೋಲ್ಡ್ ಲುಕ್ 

ರಮೋಲಾ ಅವರು ಸುತ್ತಾಟಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಆಗಾಗ ವಿದೇಶ ಪ್ರಯಾಣವನ್ನು ಅವರು ಮಾಡುತ್ತಾರೆ. 

ಸುತ್ತಾಟ 

ಬಿಗ್ ಬಾಸ್​ನಿಂದ ಹೊರ ಬಂದು ಕೊರಗುತ್ತಿದ್ದಾರೆ ರಂಜಿತ್ ಕುಮಾರ್