Pic credit - Instagram

Rajesh Duggumane

25 Oct 2024

Pic credit - Instagram

Rajesh Duggumane

ಬಿಗ್ ಬಾಸ್​ನಿಂದ ಹೊರ ಬಂದು ಕೊರಗುತ್ತಿದ್ದಾರೆ ರಂಜಿತ್ ಕುಮಾರ್ 

ಈ ಮೊದಲು ರಂಜಿತ್ ಕುಮಾರ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿದ್ದರು. 

ರಂಜಿತ್ 

ಜಗದೀಶ್ ಅವರನ್ನು ತಳ್ಳಿದ್ದರು ರಂಜಿತ್. ಇದರಿಂದ ರಂಜಿತ್ ಎಲಿಮಿನೇಟ್ ಆಗಬೇಕಾಯಿತು. 

ತಳ್ಳಿದ್ದರು

ರಂಜಿತ್ ಅವರು ಮೂರೇ ವಾರಕ್ಕೆ ದೊಡ್ಮನೆಯಿಂದ ಎಲಿಮಿನೇಟ್ ಆದರು. 

ಮೂರೇ ವಾರಕ್ಕೆ 

ರಂಜಿತ್ ಕುಮಾರ್ ಅವರು ಬಿಗ್​ ಬಾಸ್​ನಿಂದ ಔಟ್ ಆದ ಬಳಿಕ ಸಾಕಷ್ಟು ಕೊರಗುತ್ತಾ ಇದ್ದಾರೆ. 

ಬೇಸರ 

ರಂಜಿತ್ ಅವರು ತಮಗೆ ಸಿಕ್ಕ ದೊಡ್ಡ ಅವಕಾಶವನ್ನು ಕೈ ಚೆಲ್ಲಿದ್ದಾರೆ. ಈ ಕೊರಗು ಯಾವಾಗಲೂ ಕಡಿಮೆ ಆಗುವುದಲ್ಲ. 

ಅವಕಾಶ 

ರಂಜಿತ್ ಅವರು ಕಿರುತೆರೆ ನಟ. ಅವರಿಗೆ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. 

ಕಿರುತೆರೆ ನಟ 

ಮತ್ತೆ ಬಿಗ್ ಬಾಸ್ ಮನೆ ಒಳಗೆ ಹೋಗುವ ಆಶಯವನ್ನು ರಂಜಿತ್ ಅವರು ವ್ಯಕ್ತಪಡಿಸಿದ್ದಾರೆ. 

ಆಶಯ 

ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ  ಸಪ್ತಮಿ ಗೌಡ