ನಟಿ ರಮ್ಯಾ ಅಂದ ಚಂದಕ್ಕೆ ಸರಿಸಾಟಿ ಯಾರಿಲ್ಲ..

03 March 2025

Pic credit - instagram

Author: Madankumar

ರಮ್ಯಾ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ.

ಅದೇ ಚಾರ್ಮ್

Pic credit - instagram

ರಮ್ಯಾಗೆ ಈಗಲೂ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ.

ಫ್ಯಾನ್ ಫಾಲೋಯಿಂಗ್

Pic credit - instagram

ಇವರದ್ದು ಮಾಸದ ಚೆಲುವು ಎನ್ನುತ್ತಾರೆ ಅಭಿಮಾನಿಗಳು.

ಮಾಸದ ಚೆಲುವು

Pic credit - instagram

ಹಲವು ವರ್ಷದಿಂದ ರಮ್ಯಾ ನಟಿಸುವುದು ಕಡಿಮೆ ಆಗಿದೆ.

ಸಿನಿಮಾ ಕಡಿಮೆ

Pic credit - instagram

ರಮ್ಯಾ ಕಮ್​ಬ್ಯಾಕ್ ಮಾಡಲಿ ಎಂಬುದು ಫ್ಯಾನ್ಸ್ ಬಯಕೆ.

ಕಮ್​ಬ್ಯಾಕ್?

Pic credit - instagram

ಅತಿಥಿಯಾಗಿ ಹಲವು ಕಾರ್ಯಕ್ರಮಗಳಿಗೆ ತೆರಳುವ ರಮ್ಯಾ.

ಅತಿಥಿಯಾಗಿ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಆ್ಯಕ್ಟೀವ್​ ಆಗಿದ್ದಾರೆ.

ಆ್ಯಕ್ಟೀವ್​

Pic credit - instagram

Pic credit - instagram

Next: 38ನೇ ವಯಸ್ಸಿಗೆ 130 ಕೋಟಿ ರೂ. ಆಸ್ತಿ ಮಾಡಿದ ಶ್ರದ್ಧಾ ಕಪೂರ್