ದರ್ಶನ್​, ಯಡಿಯೂರಪ್ಪ ಕೇಸ್​ ತನಿಖೆ ಬೆನ್ನಲ್ಲೇ ಪೊಲೀಸರಿಗೆ ರಮ್ಯಾ ಸೆಲ್ಯೂಟ್​.

13 June 2024

Pic credit - instagram

Author: Madankumar

‘ಕರ್ನಾಟಕದ ಪೊಲೀಸರಿಗೆ ಸೆಲ್ಯೂಟ್​’ ಎಂದು ಟ್ವೀಟ್​ ಮಾಡಿರುವ ನಟಿ ರಮ್ಯಾ.

ನಟಿ ರಮ್ಯಾ ಟ್ವೀಟ್​

ಕಳೆದ ಎರಡು ದಿನಗಳಿಂದ ಟ್ವಿಟರ್​ನಲ್ಲಿ ರಮ್ಯಾ ಅವರು ಮತ್ತೆ ಆ್ಯಕ್ಟೀವ್​ ಆಗಿದ್ದಾರೆ.

ಮತ್ತೆ ರಮ್ಯಾ ಆ್ಯಕ್ಟೀವ್​

ದರ್ಶನ್​ ಬಂಧನಕ್ಕೆ ಸಂಬಂಧಿಸಿದಂತೆ ರೀ-ಟ್ವೀಟ್​ ಮಾಡಿದ ರಮ್ಯಾ ದಿವ್ಯ ಸ್ಪಂದನಾ.

ನಟಿಯ ರೀಪೋಸ್ಟ್​

ಪೊಕ್ಸೋ ಕೇಸ್​ನಲ್ಲಿ ಬಿಎಸ್​ವೈಗೆ ಅರೆಸ್ಟ್​ ವಾರೆಂಟ್​ ಜಾರಿ ಬಗ್ಗೆಯೂ ನಟಿಯ ರೀಪೋಸ್ಟ್​.

ಯಡಿಯೂರಪ್ಪ ಬಗ್ಗೆ

ಕರ್ನಾಟಕದಲ್ಲಿನ ಈ ಎಲ್ಲ ಬೆಳವಣಿಗೆಗಳ ನಡುವೆ ಪೊಲೀಸರಿಗೆ ಸೆಲ್ಯೂಟ್​ ಎಂದ ರಮ್ಯಾ.

ಬೆಳವಣಿಗೆ ನಡುವೆ

ರಮ್ಯಾ ದಿವ್ಯ ಸ್ಪಂದನಾ ಅವರು ಮಾಡಿದ ಈ ಟ್ವೀಟ್ ಎಲ್ಲ ಕಡೆಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿದೆ

ಸದ್ಯಕ್ಕಂತೂ ರಮ್ಯಾ ಅವರು ಸಿನಿಮಾದ ಕೆಲಸಗಳಿಂದ ದೂರ ಉಳಿದುಕೊಂಡಿದ್ದಾರೆ.

ಸಿನಿಮಾಗಳಿಂದ ದೂರು

ನಟಿಯ ಟ್ವೀಟ್​ ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಜನರ ಕಮೆಂಟ್​ಗಳು

Next: ಪವಿತ್ರಾ ಗೌಡ ಸಲುವಾಗಿ ದರ್ಶನ್​ ಬಾಳಲ್ಲಿ ನಡೆಯಿತು ದೊಡ್ಡ ದುರಂತ