ರಮ್ಯಾ ಕೃಷ್ಣಗೆ ವಯಸ್ಸೇ ಆಗುತ್ತಿಲ್ಲವೇ? ಅಂದಹಾಗೆ ಈ ನಟಿಯ ವಯಸ್ಸೆಷ್ಟು?

12 Jan 2024

Author : Manjunatha

ನಟಿ ರಮ್ಯಾಕೃಷ್ಣ ದಕ್ಷಿಣ ಭಾರತದಲ್ಲಿ ಈಗಲೂ ಬೇಡಿಕೆಯಲ್ಲಿರುವ ನಟಿ.

ಬೇಡಿಕೆಯಲ್ಲಿರುವ ನಟಿ

ಸ್ಟಾರ್ ನಟರ ಸಿನಿಮಾಗಳಲ್ಲಿ ತಾಯಿ, ಅತ್ತೆಯ ಪಾತ್ರಗಳಲ್ಲಿ ರಮ್ಯಾ ಕೃಷ್ಣ ನಟಿಸುತ್ತಿದ್ದಾರೆ.

ಹಲವು ಪಾತ್ರಗಳು

ನಟಿ ರಮ್ಯಾಕೃಷ್ಣಗೆ ಈಗ 53 ವರ್ಷ ವಯಸ್ಸು, ಆದರೆ ಈಗಲೂ ಉತ್ಸಾಹಭರಿತ ಯುವತಿಯಂತೆ ಇರುತ್ತಾರೆ.

ರಮ್ಯಾಕೃಷ್ಣ ವಯಸ್ಸೆಷ್ಟು

ಈಗಲೂ ನವ ಯುವತಿಯರು ನಾಚುವಂತೆ ಡ್ಯಾನ್ಸ್ ಮಾಡುತ್ತಾರೆ ರಮ್ಯಾಕೃಷ್ಣ. ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಒಳ್ಳೆಯ ಡ್ಯಾನ್ಸರ್

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ನಟಿ ರಮ್ಯಾಕೃಷ್ಣ, ತಮ್ಮ ಸುಂದರ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸುಂದರ ಚಿತ್ರಗಳು

ರಮ್ಯಾಕೃಷ್ಣ ಚಿತ್ರರಂಗಕ್ಕೆ ಬಂದು ಬರೋಬ್ಬರಿ 40 ವರ್ಷಗಳಾಗಿವೆ. ಅವರು ನಟಿಸಿದ ಮೊದಲ ಸಿನಿಮಾ ಬಿಡುಗಡೆ ಆಗಿದ್ದು 1984ರಲ್ಲಿ.

40 ವರ್ಷಗಳಾಗಿವೆ

1987ರಿಂದ 2004ರ ವರೆಗೂ ನಾಯಕಿಯಾಗಿಯೇ ನಟಿಸಿರುವ ಗರಿಮೆ ನಟಿ ರಮ್ಯಾಕೃಷ್ಣಗೆ ಇದೆ.

ನಾಯಕಿಯಾಗಿ 

ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯ ಹಲವಾರು ಸಿನಿಮಾಗಳಲ್ಲಿ ರಮ್ಯಕೃಷ್ಣ ನಟಿಸಿದ್ದಾರೆ.

ಹಲವು ಭಾಷೆಗಳಲ್ಲಿ ನಟಿ

ಈ ವರ್ಷದ ಕ್ರಶ್ ಎನಿಸಿಕೊಂಡಿರುವ ಆಯೆಷಾ ಖಾನ್ ಯಾರು? ಹಿನ್ನೆಲೆ ಏನು?