ಡಿ.1ರಂದು ‘ಅನಿಮಲ್​’ ಅದ್ದೂರಿ ಬಿಡುಗಡೆ; ಇಲ್ಲಿವೆ ಪೋಸ್ಟರ್​ಗಳು..

29 Nov 2023

Pic credit - instagram

Author: Madankumar

‘ಅನಿಮಲ್​’ ಸಿನಿಮಾದಲ್ಲಿ ರಣಬೀರ್​ ಕಪೂರ್​ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ.

ರಣಬೀರ್​ ಕಪೂರ್​

ನಟಿ ರಶ್ಮಿಕಾ ಮಂದಣ್ಣ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ರಶ್ಮಿಕಾ ಮಂದಣ್ಣ

ಹಿರಿಯ ನಟ ಅನಿಲ್​ ಕಪೂರ್​ ಅವರಿಗೆ ‘ಅನಿಮಲ್​’ ಚಿತ್ರದಲ್ಲಿದೆ ಮುಖ್ಯವಾದ ಪಾತ್ರ.

ಅನಿಲ್​ ಕಪೂರ್​

ಈ ಚಿತ್ರದಲ್ಲಿ ತುಂಬ ರಗಡ್​ ಆದಂತಹ ಪಾತ್ರವನ್ನು ಬಾಬಿ ಡಿಯೋಲ್​​ ನಿಭಾಯಿಸಿದ್ದಾರೆ.

ಬಾಬಿ ಡಿಯೋಲ್​

ಹಲವು ಕಾರಣಗಳಿಂದಾಗಿ ‘ಅನಿಮಲ್​’ ಮೇಲೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಭಾರಿ ನಿರೀಕ್ಷೆ

ಬಾಲಿವುಡ್​ ನಟ ರಣಬೀರ್ ಕಪೂರ್​ ಅವರಿಗೆ ಈ ಸಿನಿಮಾದಲ್ಲಿ ಎರಡು ಶೇಡ್​ನ ಪಾತ್ರವಿದೆ.

ಎರಡು ಶೇಡ್​

ಹಿಂಸೆಯ ದೃಶ್ಯ ಹೇರಳವಾಗಿದೆ ಎಂಬ ಕಾರಣಕ್ಕೆ ಈ ಸಿನಿಮಾಗೆ ‘ಎ’ ಪ್ರಮಾಣಪತ್ರ ಸಿಕ್ಕಿದೆ.

ಎ ಪ್ರಮಾಣಪತ್ರ

ಹಿಂದಿ ಮಾತ್ರವಲ್ಲದೇ ಕನ್ನಡ, ತೆಲುಗು ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ.

ಪ್ಯಾನ್​ ಇಂಡಿಯಾ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..