ಮಣಿಪುರಿ ಸಂಪ್ರದಾಯದಂತೆ ಬಾಲಿವುಡ್ ನಟ ರಣದೀಪ್ ಹೂಡಾ ಮದುವೆ.
30 Nov 2023
Pic credit - instagram
Author: Madankumar
ಖ್ಯಾತ ನಟ ರಣದೀಪ್ ಹೂಡಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದಾಂಪತ್ಯ ಜೀವನ
ಮಾಡೆಲ್, ನಟಿ ಲಿನ್ ಲೈಶ್ರಾಮ್ ಜತೆ ನಡೆಯಿತು ರಣದೀಪ್ ಹೂಡಾ ಮದುವೆ.
ಲಿನ್ ಲೈಶ್ರಾಮ್
ಲಿನ್ ಲೈಶ್ರಾಮ್ ಮಣಿಪುರ ಮೂಲದವರು. ಹಾಗಾಗಿ ಅಲ್ಲಿ ಈ ಮದುವೆ ನಡೆದಿದೆ.
ಮಣಿಪುರ ಯಾಕೆ?
ಮಣಿಪುರದ ವಿಶೇಷ ಸಂಪ್ರದಾಯದ ರೀತಿ ಮದುವೆಗೆ ಸಿದ್ಧಗೊಂಡ ವಧು-ವರ.
ವಿಶೇಷ ಸಂಪ್ರದಾಯ
ಮದುವೆ ಬಳಿಕ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ ರಣದೀಪ್ ಹೂಡಾ.
ಫೋಟೋ ವೈರಲ್
ಬಾಲಿವುಡ್ನ ಅನೇಕ ಸಿನಿಮಾಗಳಲ್ಲಿ ಲಿನ್ ಲೈಶ್ರಾಮ್ ಅವರು ಅಭಿನಯಿಸಿದ್ದಾರೆ.
ಬಾಲಿಡನ್ಲ್ಲಿ ಲಿನ್
47ನೇ ವಯಸ್ಸಿನಲ್ಲಿ ವೈವಾಹಿಕ ಜೀವನ ಶುರು ಮಾಡಿದ ನಟ ರಣದೀಪ್ ಹೂಡಾ.
47ನೇ ವಯಸ್ಸಿಗೆ
ತಮಗಿಂತ 10 ವರ್ಷ ಕಿರಿಯರಾದ ಲಿನ್ ಲೈಶ್ರಾಮ್ ಜೊತೆ ರಣದೀಪ್ ಮದುವೆ.
10 ವರ್ಷ ಅಂತರ
Next: ರಶ್ಮಿಕಾ ಮಾತ್ರವಲ್ಲ, ಡೀಪ್ಫೇಕ್ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..
ಇದನ್ನೂ ಓದಿ: