ದುರ್ಗಾ ಪೂಜೆಯ ಖುಷಿಯಲ್ಲಿ ರಾಣಿ ಮುಖರ್ಜಿ, ಬಿಪಾಶಾ ಬಸು, ಹೇಮಾ ಮಾಲಿನಿ

24 Oct 2023

Pic credit - instagram

ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಕ್ತಿಯಿಂದ ದುರ್ಗಾ ಪೂಜೆ ಮಾಡಿದ್ದಾರೆ.

ಮಸ್ತ್​ ಆಚರಣೆ

ರಾಣಿ ಮುಖರ್ಜಿ ಆಯೋಜಿಸಿದ್ದ ಪೂಜೆಯಲ್ಲಿ ಹಲವು ನಟಿಯರ ಸಂಗಮ ಆಗಿದೆ.

ನಟಿಯರ ಸಂಗಮ

ವೈಭವದಿಂದ ಕೂಡಿದ ದುರ್ಗಾ ದೇವಿಯ ಮೂರ್ತಿಯನ್ನು ಇಟ್ಟು ಪೂಜೆ ಮಾಡಲಾಗಿದೆ.

ದುರ್ಗಾ ದೇವಿ

ನಟಿ ಬಿಪಾಶಾ ಬಸು ಅವರು ಪತಿಯ ಜೊತೆ ಬಂದು ದುರ್ಗಾ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಬಿಪಾಶಾ ಬಸು

ಈ ಖುಷಿಯ ಸಂದರ್ಭದಲ್ಲಿ ರಾಣಿ ಮುಖರ್ಜಿ ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.

ಭರ್ಜರಿ ಡ್ಯಾನ್ಸ್​

ಹಿರಿಯ ನಟಿ ಹೇಮಾ ಮಾಲಿನಿ ಕೂಡ ಕುಟುಂಬ ಸಮೇತರಾಗಿ ಪೂಜೆಯಲ್ಲಿ ಹಾಜರಿ ಹಾಕಿದ್ದಾರೆ.

ಹೇಮಾ ಮಾಲಿನಿ

ಫೇಮಸ್​ ಕಲಾವಿದೆ ಕಾಜೋಲ್ ಅವರು ದುರ್ಗಾ ಪೂಜೆಗೆ ಬಂದು ಆಶೀರ್ವಾದ ಪಡೆದಿದ್ದಾರೆ.

ನಟಿ ಕಾಜೋಲ್​

ಬಾಲಿವುಡ್​ ಬೆಡಗಿ ಇಶಾ ಡಿಯೋಲ್​ ಅವರು ಕೂಡ ದುರ್ಗಾ ಪೂಜೆ ಪ್ರಸಾದ ಸ್ವೀಕರಿಸಿದ್ದಾರೆ.

ಇಶಾ ಡಿಯೋಲ್​

ಹೇಗಿತ್ತು ನೋಡಿ ಸೋನು ಶ್ರೀನಿವಾಸ್ ಗೌಡ ಆಯುಧ ಪೂಜೆ ಸಂಭ್ರಮ.