ರೈತ ಮಕ್ಕಳಿಗೆ ಈ ಲುಕ್ ಅರ್ಪಣೆ ಮಾಡಿದ ನಟಿ ರಂಜನಿ ರಾಘವನ್
15 Jan 2023
Pic credit - instagram
Author: Madankumar
ಸಂಕ್ರಾಂತಿ ಹಬ್ಬದ ಪ್ರಯುಕ್ತ ರೈತರ ರೀತಿ ರಂಜನಿ ಫೋಟೋಶೂಟ್.
ಸಂಕ್ರಾಂತಿ ಹಬ್ಬ
ಈ ಫೋಟೋ ಹಂಚಿಕೊಂಡು ಹಬ್ಬದ ಶುಭಾಶಯ ತಿಳಿಸಿದ ರಂಜನಿ.
ಶುಭಾಶಯಗಳು
‘ಕೃಷಿಕರ ಸಂತೋಷದ ಕೂಗು ಎಲ್ಲೆಲ್ಲೂ ಪಸರಿಸಲಿ’ ಎಂದ ನಟಿ.
ಸಂತೋಷದ ಕೂಗು
‘ಕನ್ನಡತಿ’ ಧಾರಾವಾಹಿ ಮೂಲಕ ರಂಜನಿಗೆ ಸಿಕ್ಕಿದೆ ಅಪಾರ ಖ್ಯಾತಿ.
ಸೀರಿಯಲ್ ನಟಿ
ಹಲವು ಸಿನಿಮಾಗಳಲ್ಲಿ ರಂಜನಿ ರಾಘವನ್ ಅವರು ಅಭಿನಯಿಸುತ್ತಿದ್ದಾರೆ.
ಸಿನಿಮಾದಲ್ಲೂ..
ನಟಿ ಮಾತ್ರವಲ್ಲದೇ ಲೇಖಕಿ ಆಗಿಯೂ ಗುರುತಿಸಿಕೊಂಡ ರಂಜನಿ ರಾಘವನ್.
ಲೇಖಕಿಯಾಗಿ..
ರಂಜನಿ ರಾಘವನ್ ಅವರ ಬಗೆ ಬಗೆಯ ಫೋಟೋಗಳು ವೈರಲ್ ಆಗಿವೆ.
ಬಗೆಬಗೆ ಫೋಟೋ
ಇನ್ಸ್ಟಾಗ್ರಾಮ್ನಲ್ಲಿ ರಂಜನಿ ಅವರನ್ನು 10 ಲಕ್ಷ ಜನ ಫಾಲೋ ಮಾಡ್ತಾರೆ.
ಒಂದು ಮಿಲಿಯನ್
Next: ವಿದೇಶದ ಬ್ಯೂಟಿಫುಲ್ ತಾಣಗಳಲ್ಲಿ ‘ಕಾಟೇರ’ ನಟಿ ಆರಾಧನಾ ಸುತ್ತಾಟ
ಇದನ್ನೂ ಓದಿ: