ಕಾಫಿ ವಿತ್ ಕರಣ್​ ಶೋನಲ್ಲಿ ತಮ್ಮ ಬಗ್ಗೆ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಿಚ್ಚಿಟ್ಟ ಐದು ವಿಷಯಗಳು.

26 OCT 2023

ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಫಿ ವಿತ್ ಕರಣ್

ತಮ್ಮ ಪ್ರೀತಿ, ದಾಂಪತ್ಯ, ಸಿನಿಮಾ ಇನ್ನಿತರೆ ವಿಷಯಗಳ ಬಗ್ಗೆ ಶೋನಲ್ಲಿ ಮಾತನಾಡಿದ್ದಾರೆ.

ಪ್ರೀತಿ, ದಾಂಪತ್ಯ

ಮದುವೆಗೆ ಐದು ವರ್ಷ ಮುಂಚಿತವಾಗಿಯೇ ಯಾರಿಗೂ ತಿಳಿಯದೆ ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರಂತೆ ದೀಪಿಕಾ-ರಣ್ವೀರ್.

ರಹಸ್ಯ ನಿಶ್ಚಿತಾರ್ಥ

ಬೆಂಗಳೂರಿನ ಹೋಟೆಲ್ ಒಂದರಲ್ಲಿ ಅಚಾನಕ್ಕಾಗಿ ತಮ್ಮ ಎಂಗೇಜ್​ಮೆಂಟ್ ವಿಷಯವನ್ನು ದೀಪಿಕಾ ಅವರ ಪೋಷಕರಿಗೆ ತಿಳಿಸಿದರಂತೆ. ರಣ್ವೀರ್​ಗೆ ಅಂದು ಬಹಳ ಭಯವಾಗಿತ್ತಂತೆ.

ರಣ್ವೀರ್​ಗೆ ಭಯ

ಪ್ರತಿ ಶನಿವಾರ ಊಟದ ಬಳಿಕ ರಣ್ವೀರ್ ಹಾಗೂ ದೀಪಿಕಾ ಡ್ಯಾನ್ಸ್ ಮಾಡುತ್ತಾರಂತೆ. ಒಮ್ಮೊಮ್ಮೆ ಮುಂಜಾವಿನ ವರೆಗೂ ಡ್ಯಾನ್ಸ್ ಮಾಡುತ್ತಾರಂತೆ.

ಶನಿವಾರದ ಕತೆ

ರಣ್ವೀರ್ ಸಿಂಗ್ ದೀಪಿಕಾ ಪಡುಕೋಣೆಗಾಗಿ ಬಹಳ ವಿಶೇಷವಾದ ಹಾಗೂ ಬಹಳ ದುಬಾರಿಯಾದ ಉಂಗುರವನ್ನು ನೀಡಿದ್ದರಂತೆ.

ದುಬಾರಿ ಉಂಗುರ

ರಣ್ವೀರ್ ಸಿಂಗ್ ಹೊರಗೆ ನೋಡಲು ಬಹಳ ಆತ್ಮವಿಶ್ವಾಸದ ವ್ಯಕ್ತಿಯಾಗಿ ಕಾಣುತ್ತಾರೆ, ಆದರೆ ಅವರು ಸ್ವಲ್ಪ ಕಡಿಮೆ ಆತ್ಮವಿಶ್ವಾಸಿ ಎಂದು ಶೋನಲ್ಲಿ ಹೇಳಿದ್ದಾರೆ ದೀಪಿಕಾ.

ರಣ್ವೀರ್ ಸಿಂಗ್

ಶೋನಲ್ಲಿ ಹಲವು ಗೇಮ್​ಗಳನ್ನು ಸಹ ಈ ಜೋಡಿ ಆಡಿದ್ದು, ಪರಸ್ಪರರ ಮೇಲೆ ಸ್ಪರ್ಧಿಸಿದ್ದಾರೆ. ಗಿಫ್ಟ್​ಹ್ಯಾಂಪರ್​ಗಳನ್ನು ಗೆದ್ದಿದ್ದಾರೆ.

ಪತಿ-ಪತ್ನಿ ಸ್ಪರ್ಧೆ

ಮದುವೆ ಸಂಭ್ರಮ: ಎಷ್ಟು ಖುಷಿಯಾಗಿದ್ದರು ನೋಡಿ ಪರಿಣೀತಿ ಚೋಪ್ರಾ