‘ಬ್ರಹ್ಮಾಸ್ತ್ರ 2’ ಚಿತ್ರಕ್ಕೆ ರಣವೀರ್ ಸಿಂಗ್ ಹೀರೋ..

‘ಬ್ರಹ್ಮಾಸ್ತ್ರ 2’ ಚಿತ್ರಕ್ಕೆ ರಣವೀರ್ ಸಿಂಗ್ ಹೀರೋ..

11 Dec 2023

Pic credit - Instagram

TV9 Kannada Logo For Webstory First Slide

Author: Rajesh Duggumane

‘ಬ್ರಹ್ಮಾಸ್ತ್ರ 2’ ಚಿತ್ರಕ್ಕೆ ರಣವೀರ್ ಸಿಂಗ್ ಹೀರೋ..

‘ಬ್ರಹ್ಮಾಸ್ತ್ರ 2’ ಚಿತ್ರಕ್ಕೆ ರಣವೀರ್ ಸಿಂಗ್ ಅವರು ಹೀರೋ ಆಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಹೊರಬಿತ್ತು ಸುದ್ದಿ

‘ಬ್ರಹ್ಮಾಸ್ತ್ರ 2’ ಚಿತ್ರಕ್ಕೆ ರಣವೀರ್ ಸಿಂಗ್ ಹೀರೋ..

ದೇವ್ ಹೆಸರಿನ ಪಾತ್ರವನ್ನು ರಣವೀರ್ ಸಿಂಗ್ ಮಾಡಲಿದ್ದಾರೆ. ಈ ವಿಚಾರವನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ದೇವ್ ಪಾತ್ರ

‘ಬ್ರಹ್ಮಾಸ್ತ್ರ 2’ ಚಿತ್ರಕ್ಕೆ ರಣವೀರ್ ಸಿಂಗ್ ಹೀರೋ..

ಮೊದಲ ಪಾರ್ಟ್​ನಲ್ಲಿ ರಣಬೀರ್ ಕಪೂರ್ ಅವರು ಹೀರೋ ಆಗಿದ್ದರು. ಅವರು ಶಿವನಾಗಿ ಕಾಣಿಸಿಕೊಂಡಿದ್ದರು.

ರಣಬೀರ್ ಕಪೂರ್

ಪುರಾಣದ ಕಥೆಯನ್ನು ಆಧರಿಸಿ ‘ಬ್ರಹ್ಮಾಸ್ತ್ರ’ ಸಿದ್ಧವಾಗಿತ್ತು. ಎರಡನೇ ಪಾರ್ಟ್​​ನಲ್ಲೂ ಅದು ಮುಂದುವರಿಯಲಿದೆ.

ಮೈಥಾಲಜಿ

‘ಬ್ರಹ್ಮಾಸ್ತ್ರ 2’ ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. 2025ರಲ್ಲಿ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ.

2025ರಲ್ಲಿ ಶೂಟಿಂಗ್

ರಣವೀರ್ ಸಿಂಗ್ ಅವರಿಗೆ ಸತತ ಸೋಲುಗಳು ಉಂಟಾಗುತ್ತಿವೆ. ಅವರಿಗೆ ದೊಡ್ಡ ಗೆಲುವು ಬೇಕಾಗಿದೆ.

ಸತತ ಸೋಲು

‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ಅವರು ಹೀರೋ. ಈ ಪಾತ್ರವನ್ನು ಅವರು ಹೇಗೆ ನಿರ್ವಹಿಸುತ್ತಾರೆ ಕಾದು ನೋಡಬೇಕಿದೆ.

‘ಡಾನ್ 3’

ಸ್ನೇಹಿತ್ ಗೌಡ ಎಲಿಮಿನೇಟ್ ಆಗಲು ಕಾರಣವಾದ ಅಂಶಗಳು..