Ranveer-Singh1

ರಣ್ವೀರ್ ಸಿಂಗ್ ಧರಿಸಿರುವ ಈ ಕಪ್ಪು ಬಣ್ಣದ ಶೇರ್ವಾನಿ ಉಡುಪಿನ ಬೆಲೆ ಎಷ್ಟು ಲಕ್ಷ?

14 July 2024

 Manjunatha

TV9 Kannada Logo For Webstory First Slide
Ranveer-Singh2

ಬಾಲಿವುಡ್ ನಟ ರಣ್ವೀರ್ ಸಿಂಗ್ ಅಂಬಾನಿ ಮದುವೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಮದುವೆಯ ಬಹುತೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ನಟ ರಣ್ವೀರ್ ಸಿಂಗ್

Ranveer-Singh3

ಇತ್ತೀಚೆಗೆ ಅವರು ಮದುವೆಯಲ್ಲಿ ಭಾಗಿಯಾಗಿದ್ದಾಗ ಧರಿಸಿದ್ದ ಕಪ್ಪು ಬಣ್ಣದ ಶೇರ್ವಾನಿ ಮಾದರಿಯ ಉಡುಪು ಬಹಳ ಗಮನ ಸೆಳೆಯಿತು.

  ಕಪ್ಪು ಬಣ್ಣದ ಶೇರ್ವಾನಿ

Ranveer-Singh4

ಈ ಉಡುಪಿನ ಪೂರ್ಣ ಹೆಸರು ಬಂದ್​ ಗಲಾ ಶೇರ್ವಾನಿ ಮತ್ತು ಧೋತಿ. ಅದಕ್ಕೆ ಒಪ್ಪುವ ಕೊಲ್ಹಾಪುರಿ ಚಪ್ಪಲಿ ಮತ್ತು ಶಾಲು ಸಹ ತೊಟ್ಟಿದ್ದರು ರಣ್​ವೀರ್ ಸಿಂಗ್.

   ಬಂದ್​ ಗಲಾ ಶೇರ್ವಾನಿ

ರಣ್​ವೀರ್ ಸಿಂಗ್ ಧರಿಸಿರುವ ಶೇರ್ವಾನಿಯ ಬೆಲೆ ಸುಮಾರು 4 ಲಕ್ಷ ರೂಪಾಯಿಗಳು ಎಂದು ಹೇಳಲಾಗುತ್ತಿದೆ.

ಶೇರ್ವಾನಿಯ ಬೆಲೆ ಎಷ್ಟು?

ರಣ್​ವೀರ್ ಸಿಂಗ್​ರ ಧರಿಸಿರುವ ಈ ಸಾಂಪ್ರದಾಯಿಕ ಉಡುಪನ್ನು ಖ್ಯಾತ ವಿನ್ಯಾಸಕ ತರುಣ್ ತಹಿಲಿಯಾನಿ ಅವರು ವಿನ್ಯಾಸ ಮಾಡಿದ್ದಾರೆ.

    ತರುಣ್ ತಹಿಲಿಯಾನಿ

ರಣ್ವೀರ್ ಸಿಂಗ್ ಉದ್ದನೆಯ ಕೇಶ ಬಿಟ್ಟು ಭಿನ್ನವಾದ ಲುಕ್​ನಿಂದ ಗಮನ ಸೆಳೆಯುತ್ತಿದ್ದಾರೆ. ಹೊಸ ಸಿನಿಮಾಕ್ಕಾಗಿ ಕೂದಲು ಗಡ್ಡ ಬಿಟ್ಟಿದ್ದಾರೆ.

ರಣ್ವೀರ್ ಭಿನ್ನವಾದ ಲುಕ್

ರಣ್ವೀರ್ ಸಿಂಗ್ ಶೀಘ್ರದಲ್ಲಿಯೇ ತಂದೆಯಾಗಲಿದ್ದಾರೆ. ಅವರ ಪತ್ನಿ ದೀಪಿಕಾ ಗರ್ಭಿಣಿಯಾಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತಂದೆ ಆಗಲಿದ್ದಾರೆ ರಣ್ವೀರ್

ನಟಿ ಶಾನ್ವಿ ಶ್ರೀವಾಸ್ತವ ಮೊದಲು ಪಡೆದ ಸಂಬಳವೆಷ್ಟು? ಸಿನಿಮಾಕ್ಕೆ ಸಿಕ್ಕಿದ್ದೆಷ್ಟು?