Shanvi-Srivasthav1

ನಟಿ ಶಾನ್ವಿ ಶ್ರೀವಾಸ್ತವ ಮೊದಲು ಪಡೆದ ಸಂಬಳವೆಷ್ಟು? ಸಿನಿಮಾಕ್ಕೆ ಸಿಕ್ಕಿದ್ದೆಷ್ಟು?

14 July 2024

 Manjunatha

TV9 Kannada Logo For Webstory First Slide
Shanvi-Srivasthav8

ಶಾನ್ವಿ ಶ್ರೀವಾಸ್ತವ ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿಯೂ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.

    ನಟಿ ಶಾನ್ವಿ ಶ್ರೀವಾಸ್ತವ

Shanvi-Srivasthav4

ಶಾನ್ವಿ ವಾರಣಾಸಿ ನಿವಾಸಿಯಾಗಿದ್ದವರು, ಅಲ್ಲಿದ್ದಾಗ ಟ್ಯೂಷನ್ ಮಾಡುತ್ತಿದ್ದರಂತೆ ಶಾನ್ವಿ ಅಲ್ಲಿ ತಿಂಗಳಿಗೆ 3,500 ರೂಪಾಯಿ ತಿಂಗಳ ಸಂಬಳ ಇತ್ತಂತೆ.

ಮೊದಲ ಸಂಬಳ ಎಷ್ಟಿತ್ತು?

Shanvi-Srivasthav2

ಕಾಲೇಜು ಓದುತ್ತಿದ್ದ ಶಾನ್ವಿಯ ವರ್ಷದ ಸಂಬಳ 14 ಸಾವಿರ ಇತ್ತಂತೆ, ತಮ್ಮ ಫೀಜು ತಾವೇ ತುಂಬಲು ಕೆಲಸ ಮಾಡುತ್ತಿದ್ದರಂತೆ ಶಾನ್ವಿ.

ಯಾಕಾಗಿ ದುಡಿಯುತ್ತಿದ್ದರು

ಶಾನ್ವಿ 2012 ರಲ್ಲಿ ಮೊದಲ ಬಾರಿಗೆ ‘ಲವ್ಲಿ’ ಹೆಸರಿನ ತೆಲುಗಿನ ಸಿನಿಮಾದಲ್ಲಿ ನಟಿಸಿದರು. ಆ ಸಿನಿಮಾದಲ್ಲಿ ಆದಿಕೇಶವ ನಾಯಕ ನಟ.

    ತೆಲುಗಿನ ಸಿನಿಮಾದಲ್ಲಿ

ಮೊದಲ ಸಿನಿಮಾಕ್ಕೆ ಶಾನ್ವಿಗೆ ಮೂರು ಲಕ್ಷ ರೂಪಾಯಿ ಸಂಭಾವನೆ ದೊರೆತಿತ್ತಂತೆ. ಆ ಬಳಿಕ ಅದು ಮುವತ್ತು ಲಕ್ಷಕ್ಕೂ ಹೋಗಿದ್ದು ಇದೆಯಂತೆ.

ಮೊದಲ ಸಂಭಾವನೆ ಎಷ್ಟು

ಶಾನ್ವಿ ಶ್ರೀವಾಸ್ತವ ಅವರು ಕನ್ನಡ ಹಾಗೂ ಪರಭಾಷೆಗಳಲ್ಲಿಯೂ ನಟಿಸಿದ್ದು, ಕನ್ನಡಕ್ಕಿಂತಲೂ ಪರಭಾಷೆಯಲ್ಲಿ ಹೆಚ್ಚು ಸಂಭಾವನೆ ಕೊಡುತ್ತಾರೆ ಎಂದಿದ್ದಾರೆ.

   ಪರಭಾಷೆಯಲ್ಲಿ ಹೆಚ್ಚು

ಕನ್ನಡದಲ್ಲಿ ಯಶ್, ಗಣೇಶ್, ದರ್ಶನ್, ರಕ್ಷಿತ್ ಶೆಟ್ಟಿ ಇನ್ನೂ ಹಲವಾರು ಸ್ಟಾರ್ ನಟರೊಟ್ಟಿಗೆ ಶಾನ್ವಿ ಶ್ರೀವಾಸ್ತವ್ ನಟಿಸಿದ್ದಾರೆ.

     ಹಲವು ನಟರೊಟ್ಟಿಗೆ

ಅಬ್ಬಬ್ಬಾ ಜಾನ್ಹವಿ ಕಪೂರ್, ಬಂಗಾರದ ಉಡುಗೆ ತೊಟ್ಟ ಬಾಲಿವುಡ್ ಬೆಡಗಿ!