Pic credit - Instagram

Rajesh Duggumane

01 February 2025

Pic credit - Instagram

Rajesh Duggumane

19ನೇ ವಯಸ್ಸಿಗೆ 20 ಮಿಲಿಯನ್ ಹಿಂಬಾಲಕರು 

ರಾಶಾ ತಡಾನಿ ಸೆಲೆಬ್ರಿಟಿ ಮಗಳು. ಅವರಿಗೆ ಸಣ್ಣ ವಯಸ್ಸಿಗೆ ದೊಡ್ಡ ಅಭಿಮಾನಿ ಬಳಗ ಸಿಕ್ಕಿದೆ. 

ರಾಶಾ 

ಇನ್​ಸ್ಟಾಗ್ರಾಮ್​​ನಲ್ಲಿ ರಾಶಾ ಅವರಿಗೆ ಬರೋಬ್ಬರಿ 2 ಮಿಲಿಯನ್ ಹಿಂಬಾಲಕರು ಸಿಕ್ಕಿದ್ದಾರೆ. 

2 ಮಿಲಿಯನ್ 

ಸಣ್ಣ ವಯಸ್ಸಿಗೆ ಸಾಕಷ್ಟು ಗ್ಲಾಮರಸ್ ಅವತಾರದಲ್ಲಿ ರಾಶಾ ಅವರು ನಟಿಸಿ ಗಮನ ಸೆಳೆದಿದ್ದಾರೆ. 

ಗ್ಲಾಮರ್ 

ರಾಶಾ ಅವರ ಸೌಂದರ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ. ಈಗಾಗಲೇ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗಿದೆ. 

ಸೌಂದರ್ಯ

‘ಆಜಾದ್’ ರಾಶಾ ನಟನೆಯ ಮೊದಲ ಸಿನಿಮಾ. ಈ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಯಶಸ್ಸು ಕಂಡಿಲ್ಲ. 

ಆಜಾದ್ 

ರಾಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಗಮನ ಸೆಳೆಯುತ್ತಿದ್ದಾರೆ. 

ಆ್ಯಕ್ಟೀವ್ 

ಸಣ್ಣ ವಯಸ್ಸಿಗೆ ರಾಶಾ ಅವರು ಫಿಟ್ನೆಸ್ ಬಗ್ಗೆ ಸಾಕಷ್ಟು ಗಮನ ಹರಿಸುತ್ತಿದ್ದಾರೆ ಅನ್ನೋದು ವಿಶೇಷ. 

ಫಿಟ್ನೆಸ್ 

ಹೊಸ ರಿಯಾಲಿಟಿ ಶೋ ಮೂಲಕ ಫಾರ್ಮ್​ಗೆ ಬಂದ ಶೋಭಾ ಶೆಟ್ಟಿ