ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಹೊಸ ಹಿಂದಿ ಸಿನಿಮಾ ಯಾವುದು ಗೊತ್ತೆ?

20 NOV 2023

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹಿಂದಿ ಸಿನಿಮಾಗಳಲ್ಲಿ ಹೆಚ್ಚಿಗೆ ನಟಿಸುತ್ತಿದ್ದಾರೆ.

ಹಿಂದಿ ಸಿನಿಮಾ

ಈಗಾಗಲೇ ರಶ್ಮಿಕಾ ನಟಿಸಿರುವ ಎರಡು ಹಿಂದಿ ಸಿನಿಮಾಗಳು ಬಿಡುಗಡೆ ಆಗಿವೆ.

ಎರಡು ಹಿಂದಿ ಸಿನಿಮಾ

ರಣ್​ಬೀರ್ ಕಪೂರ್ ಜೊತೆ ನಟಿಸಿರುವ ‘ಅನಿಮಲ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ.

‘ಅನಿಮಲ್’

ಇದರ ನಡುವೆ ಹೊಸದೊಂದು ಹಿಂದಿ ಸಿನಿಮಾವನ್ನು ನಟಿ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ.

ಹೊಸ ಹಿಂದಿ ಸಿನಿಮಾ

‘ಚಾವಾ’ ಹೆಸರಿನ ಹೊಸ ಹಿಂದಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. 

‘ಚಾವಾ’ ಸಿನಿಮಾ

‘ಚಾವಾ’ ಸಿನಿಮಾವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿದ್ದು, ವಿಕ್ಕಿ ಕೌಶಲ್ ನಾಯಕ.

ವಿಕ್ಕಿ ಕೌಶಲ್ ನಾಯಕ

ಇದರ ನಡುವೆ ತೆಲುಗಿನಲ್ಲಿ ಗರ್ಲ್​ಫ್ರೆಂಡ್ ಹೆಸರಿನ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ಗರ್ಲ್​ಫ್ರೆಂಡ್

ವಿಜಯ್ ದೇವರಕೊಂಡ ಜೊತೆಗೂ ಹೊಸದೊಂದು ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರೆ.

ವಿಜಯ್ ದೇವರಕೊಂಡ

ಇದೆಲ್ಲದರ ಜೊತೆಗೆ ‘ಪುಷ್ಪ 2’ ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

‘ಪುಷ್ಪ 2’ ಸಿನಿಮಾ

ಸೋಲಿಲ್ಲದ ಸರದಾರ ರಾಜ್​ಕುಮಾರ್ ಹಿರಾನಿಯ ಹೊಸದೊಂದು ಸಾಹಸ