ಸಲ್ಮಾನ್ ಖಾನ್​ಗೆ ಲಾರೆನ್ಸ್ ಬಿಷ್ಣೋಯಿ ಬೆದರಿಕೆ, ರಶ್ಮಿಕಾ ಮಂದಣ್ಣಗೂ ಭದ್ರತೆ?

24 OCT 2024

 Manjunatha

ನಟ ಸಲ್ಮಾನ್ ಖಾನ್​ಗೆ ಲಾರೆನ್ಸ್ ಬಿಷ್ಣೋಯಿ ಜೀವ ಬೆದರಿಕೆ ಹಾಕಿರುವುದು ಗೊತ್ತಿರುವುದೇ, ಆದರೆ ಇದರಿಂದ ರಶ್ಮಿಕಾಗೂ ಜೀವ ಭಯ ಶುರುವಾಗಿದೆ.

   ರಶ್ಮಿಕಾಗೂ ಜೀವ ಭಯ

ಸಲ್ಮಾನ್ ಖಾನ್ ನಟಿಸುತ್ತಿರುವ ‘ಸಿಖಂಧರ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದು, ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

    ಸಲ್ಮಾನ್ ಜೊತೆ ರಶ್ಮಿಕಾ

ಸಲ್ಮಾನ್ ಖಾನ್ ಜೀವಕ್ಕೆ ಬೆದರಿಕೆ ಇರುವ ಕಾರಣ, ಅವರ ಸುತ್ತ-ಮುತ್ತ ಇರುವವರಿಗೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಹೆಚ್ಚಿನ ಭದ್ರತೆ ನೀಡಲಾಗಿದೆ

ರಶ್ಮಿಕಾ ಮಂದಣ್ಣ ಈಗ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವ ಕಾರಣ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.

   ರಶ್ಮಿಕಾಗೆ ಹೆಚ್ಚಿನ ಭದ್ರತೆ

‘ಸಿಖಂಧರ್’ ಸಿನಿಮಾ ಸೆಟ್​ನಲ್ಲೂ ಸಹ ಭಾರಿ ಭದ್ರತೆ ವ್ಯವಸ್ಥೆಯನ್ನು ಸಿನಿಮಾದ ನಿರ್ಮಾಪಕರೇ ಮಾಡಿದ್ದಾರೆ.

     ‘ಸಿಖಂಧರ್’ ಸಿನಿಮಾ

ರಶ್ಮಿಕಾ ಮಂದಣ್ಣ ಅಭಿಮಾನಿಗಳು ಸಹ ‘ಸಿಖಂಧರ್’ ಸಿನಿಮಾ ಚಿತ್ರೀಕರಣ ಮುಗಿಯುವವರೆಗೂ ಎಚ್ಚರಿಕೆ ಇಂದ ಇರುವಂತೆ ಮನವಿ ಮಾಡಿದ್ದಾರೆ.

   ಅಭಿಮಾನಿಗಳ ಮನವಿ

ಸಿಖಂಧರ್ ಸಿನಿಮಾವನ್ನು ಮುರುಗದಾಸ್ ನಿರ್ದೇಶನ ಮಾಡುತ್ತಿದ್ದು, ಸಲ್ಮಾನ್ ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದಾರೆ.

  ಮುರುಗದಾಸ್ ನಿರ್ದೇಶನ

ಶೀಘ್ರವೇ ಅಭಿಮಾನಿಗಳೆದುರು ಬರಲಿದ್ದಾರೆ ಅನುಷ್ಕಾ ಶೆಟ್ಟಿ