ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಮಂದಣ್ಣ ಸಖತ್ ಫೋಟೊಶೂಟ್, ಕಾರಣವೇನು?
03AUG 2024
Manjunatha
ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ನಲ್ಲಿಯೂ ಸಖತ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್ನ ಸ್ಟಾರ್ ನಟರೊಟ್ಟಿಗೆ ನಟಿಸುತ್ತಿದ್ದಾರೆ.
ಬಾಲಿವುಡ್ನಲ್ಲಿ ರಶ್ಮಿಕಾ
ಇದೀಗ ಬಾಲಿವುಡ್ನ ಖ್ಯಾತ ನಟ ವಿಕ್ಕಿ ಕೌಶಲ್ ಜೊತೆಗೆ ಫೋಟೊಶೂಟ್ಗೆ ಸಖತ್ ಆಗಿ ಫೋಸು ನೀಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ವಿಕ್ಕಿ ಕೌಶಲ್ ಜೊತೆಗೆ
ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಉತ್ತರ ಭಾರತದ ಶೈಲಿಯ ಉಡುಗೆಗಳನ್ನು ಧರಿಸಿ ಫೋಟೊಗಳಿಗೆ ಫೋಸು ನೀಡಿದ್ದಾರೆ.
ಉತ್ತರದ ಶೈಲಿಯ ಉಡುಗೆ
ರಶ್ಮಿಕಾ-ವಿಕ್ಕಿ ಧರಿಸಿರುವುದು ಖ್ಯಾತ ವಿನ್ಯಾಸಕರಾದ ಫಲ್ಗುಣಿ ಮತ್ತು ಶೇನ್ ಪಿಕಾಕ್ ಅವರುಗಳು ವಿನ್ಯಾಸ ಮಾಡಿರುವ ಮದುವೆ ಉಡುಗೆಗಳು.
ಫಲ್ಗುಣಿ-ಶೇನ್ ಪಿಕಾಕ್
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಇಬ್ಬರೂ ಸಹ ತಿಳಿ ನೀಲಿ ಬಣ್ಣದ ಉಡುಗೆಗಳನ್ನು ಅದ್ಭುತವಾಗಿ ಕಾಣುತ್ತಿದ್ದಾರೆ. ತುಸು ಸೀರಿಯಸ್ ಲುಕ್ನ ಫೊಟೊಶೂಟ್ ಮಾಡಿಸಿದ್ದಾರೆ.
ವಿಕ್ಕಿ ಕೌಶಲ್ -ರಶ್ಮಿಕಾ
ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಪ್ರಸ್ತುತ ‘ಚಾವಾ’ ಹೆಸರಿನ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇದು ಪಕ್ಕಾ ಆಕ್ಷನ್ ಥ್ರಿಲ್ಲರ್ ಕತೆ ಒಳಗೊಂಡಿದೆ.
‘ಚಾವಾ’ ಸಿನಿಮಾದಲ್ಲಿ
ರಶ್ಮಿಕಾ ಮಂದಣ್ಣ ಪ್ರಸ್ತುತ ಸಖತ್ ಬ್ಯುಸಿಯಾಗಿದ್ದು ಹಿಂದಿ ಹಾಗೂ ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಸಖತ್ ಬ್ಯುಸಿಯಾಗಿದ್ದಾರೆ
ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಮದುವೆಯಾಗುತ್ತಿದ್ದಾರೆ, ವರ ಯಾರು?
ಇದನ್ನೂ ನೋಡಿ