ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಮದುವೆಯಾಗುತ್ತಿದ್ದಾರೆ, ವರ ಯಾರು?

02 AUG 2024

 Manjunatha

ಶ್ರದ್ಧಾ ಕಪೂರ್, ಬಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರು, ಸೌಂದರ್ಯ, ಪ್ರತಿಭೆ ಎರಡೂ ಇರುವ ಕೆಲವೇ ನಟಿಯರಲ್ಲಿ ಒಬ್ಬರು ಶ್ರದ್ಧಾ.

     ನಟಿ ಶ್ರದ್ಧಾ ಕಪೂರ್

ತೆಲುಗು ಸಿನಿಮಾ ‘ಸಾಹೋ’ನಲ್ಲಿಯೂ ನಟಿಸಿರುವ ಶ್ರದ್ಧಾ, ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷಗಳಾಗಿವೆ.

ತೆಲುಗು ಸಿನಿಮಾ ‘ಸಾಹೋ’

ಒಂದು ಸಮಯದಲ್ಲಿ ಬಲು ಬೇಡಿಕೆಯ ನಟಿಯಾಗಿದ್ದ ಶ್ರದ್ಧಾ ಕಪೂರ್​ಗೆ ಇತ್ತೀಚೆಗೆ ತುಸು ಬೇಡಿಕೆ ಕಡಿಮೆಯಾಗಿದೆ ಎಂದೇ ಹೇಳಬೇಕು.

   ಬೇಡಿಕೆ ಕಡಿಮೆಯಾಗಿದೆ

ಈ ನಡುವೆ ಶ್ರದ್ಧಾ ಕಪೂರ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಜೋರಾಗಿಯೇ ಹರಿದಾಡುತ್ತಿದೆ.

  ಶ್ರದ್ಧಾ ಕಪೂರ್ ಮದುವೆ

ಶ್ರದ್ಧಾ ಕಪೂರ್ ಇಂಗ್ಲೆಂಡ್​ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಉದ್ಯಮಿಯೊಬ್ಬರೊಟ್ಟಿಗೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

   ಅನಿವಾಸಿ ಭಾರತೀಯ

ಶ್ರದ್ಧಾ ಕಪೂರ್ ತಂದೆ ಶಕ್ತಿ ಕಪೂರ್ ಸಹ ಮದುವೆಗೆ ಒಪ್ಪಿದ್ದು, ಎರಡೂ ಕುಟುಂಬಗಳು ಪರಸ್ಪರ ಭೇಟಿ ಮಾಡಿ ಮದುವೆ ಮಾತುಕತೆ ಮುಗಿಸಿವೆಯಂತೆ.

     ಮದುವೆ ಮಾತುಕತೆ

ಶ್ರದ್ಧಾ ಕಪೂರ್ ‘ಸ್ತ್ರೀ 2’ ಸಿನಿಮಾದಲ್ಲಿ ನಟಿಸಿದ್ದು, ಈ ಹಾರರ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

    ‘ಸ್ತ್ರೀ 2’ ಸಿನಿಮಾದಲ್ಲಿ

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಟನೆಯ ಮತ್ತೊಂದು ಸಿನಿಮಾ ಫ್ಲಾಪ್ ಆಗುವತ್ತ