Pic credit - Instagram

Author: Rajesh Duggumane

ವಿವಾಹಕ್ಕೆ ರೆಡಿ ಆದ ನಟಿ ರಶ್ಮಿಕಾ ಮಂದಣ್ಣ 

07 Nov 2025

ರಶ್ಮಿಕಾ ಮಂದಣ್ಣ 

ರಶ್ಮಿಕಾ ಮಂದಣ್ಣ ಅವರು ವಿವಾಹ ಆಗಲು ರೆಡಿ ಆಗಿದ್ದಾರೆ. ಈ ಸುದ್ದಿ ಹರಿದಾಡಿದೆ. 

ವಿಜಯ್ ಜೊತೆ 

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಅವರ ವಿವಾಹ ನೆರವೇರುತ್ತಿದೆ. 

ಫೆಬ್ರವರಿ 26

2026ರ ಫೆಬ್ರವರಿ 26ರಂದು ರಶ್ಮಿಕಾ ಹಾಗೂ ವಿಜಯ್ ಮದುವೆ ನಡೆಯಲಿದೆ. 

ಉದಯಪುರ 

ರಾಜಸ್ಥಾನದ ಉದಯಪುರದಲ್ಲಿ ಈ ಮದುವೆ ನಡೆಯುತ್ತಿದೆ ಎಂಬುದು ವಿಶೇಷ.. 

ಖಾಸಗಿ ಆಗಿ 

ಈ ಮದುವೆ ತುಂಬಾನೇ ಖಾಸಗಿ ಆಗಿ ನಡೆಸಲು ಪ್ಲ್ಯಾನ್ ಮಾಡಲಾಗಿದೆ ಎನ್ನಲಾಗುತ್ತಿದೆ. 

ಆಪ್ತರು-ಕುಟುಂಬದವರು 

ಆಪ್ತರು-ಕುಟುಂಬದವರು ಮಾತ್ರ ಈ ವಿವಾಹದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. 

ಸಿನಿಮಾ ಕೆಲಸ 

ಅದಕ್ಕೂ ಮೊದಲು ತಾವು ಒಪ್ಪಿಕೊಂಡ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸುವ ಆಲೋಚನೆ ರಶ್ಮಿಕಾಗೆ ಇದೆ. 

rashm