ರಶ್ಮಿಕಾ ಮಂದಣ್ಣ ರೀತಿ ಹಲವು ಬಗೆಯ ಹಾರ್ಟ್​ ಮಾಡೋಕೆ ನಿಮಗೆ ಬರುತ್ತಾ?

02 October 2024

Pic credit - instagram

Author: Madankumar

‘ಲಕ್ಷಾಂತರ ರೀತಿ ಹಾರ್ಟ್​ ಮಾಡೋಳು ನಾನೊಬ್ಬಳೆ’ ಎಂದ ರಶ್ಮಿಕಾ ಮಂದಣ್ಣ.

ಲಕ್ಷಾಂತರ ರೀತಿ

Pic credit - instagram

ಈ ರೀತಿ ಹಾರ್ಟ್​ ಮಾಡೋದು ರಶ್ಮಿಕಾ ಮಂದಣ್ಣ ಅವರ ಸಿಗ್ನೇಚರ್​ ಪೋಸ್​.

ಸಿಗ್ನೇಚರ್​ ಪೋಸ್

Pic credit - instagram

ಈ ಹೃದಯಗಳೆಲ್ಲ ಅಭಿಮಾನಿಗಳಿಗಾಗಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಅಭಿಮಾನಿಗಳಿಗಾಗಿ

Pic credit - instagram

ರಶ್ಮಿಕಾ ಮಂದಣ್ಣ ಖುಷಿಯ ಕ್ಷಣಗಳು ಈ ಸೆಲ್ಫೀ ಫೋಟೋಗಳಲ್ಲಿ ಸೆರೆಯಾಗಿವೆ.

ಖುಷಿಯ ಕ್ಷಣ

Pic credit - instagram

ಸ್ಟಾರ್​ ಸಿನಿಮಾಗಳಿಗೆ ನಾಯಕಿ ಆಗುತ್ತಿರುವ ರಶ್ಮಿಕಾಗೆ ಕೈ ತುಂಬ ಆಫರ್​ಗಳಿವೆ.

ಕೈ ತುಂಬ ಆಫರ್

Pic credit - instagram

ಸಲ್ಮಾನ್​ ಖಾನ್​ ಜೊತೆ ‘ಸಿಕಂದರ್​’ ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ.

ಸಿಕಂದರ್​

Pic credit - instagram

ಡಿಸೆಂಬರ್​ನಲ್ಲಿ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಚಿತ್ರ ತೆರೆಕಾಣಲಿದೆ.

‘ಪುಷ್ಪ 2’

Pic credit - instagram

Next: ಮನೆ ಮಾರಿ 3 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ ರಣಾವತ್