Pic credit - Instagram

Rajesh Duggumane

31 Dec 2024

Pic credit - Instagram

Rajesh Duggumane

8 ವರ್ಷಗಳ ವೃತ್ತಿ ಜೀವನದಲ್ಲಿ ರಶ್ಮಿಕಾ ಮಂದಣ್ಣ ಗಳಿಸಿದ್ದೇನು?

ರಶ್ಮಿಕಾ ಮಂದಣ್ಣ ಅವರು ಬಣ್ಣದ ಬದುಕಿಗೆ ಕಾಲಿಟ್ಟು ಬರೋಬ್ಬರಿ 8 ವರ್ಷಗಳು ಕಳೆದಿವೆ. 

8 ವರ್ಷ 

2016ರ ಡಿಸೆಂಬರ್ 30ರಂದು ರಶ್ಮಿಕಾ ನಟನೆಯ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’  ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. 

ಕಿರಿಕ್ ಪಾರ್ಟಿ 

ರಶ್ಮಿಕಾ ಮಂದಣ್ಣ ಅವರು ಎಂಟು ವರ್ಷಗಳಲ್ಲಿ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾರೆ, ಗಳಿಸಿದ್ದಾರೆ. 

ಏನೆಲ್ಲ ಗಳಿಸಿದ್ದಾರೆ?

ರಶ್ಮಿಕಾ ಮಂದಣ್ಣ ಅವರು ನಟನೆಯಲ್ಲಿ ಭೇಷ್ ಎನಿಸಿಕೊಂಡಿದ್ದಾರೆ. ಹಲವು ಆಫರ್​ಗಳು ಅವರ ಕೈಯಲ್ಲಿವೆ. 

ನಟನೆ 

ಎಂಟು ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 

ಸೂಪರ್ ಹಿಟ್ ಚಿತ್ರ 

ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ನಾಲ್ಕೂವರೆ ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. 

ಅಭಿಮಾನಿ ಬಳಗ 

ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಆಸ್ತಿ ಮಾಡಿದ್ದಾರೆ. ಇದರ ಜೊತೆಗೆ ಸಾಕಷ್ಟು ಜನಪ್ರಿಯತೆ ಕೂಡ ಅವರಿಗೆ ಸಿಕ್ಕಿದೆ. 

ಆಸ್ತಿ 

ಬಿಗ್ ಬಾಸ್ ಮನೆಯಲ್ಲಿ ಒಬ್ಬಂಟಿಯಾದ ಮೋಕ್ಷಿತಾ ಪೈ