Pic credit - Instagram

Author: Rajesh Duggumane

ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ 

04 Oct 2025

ರಶ್ಮಿಕಾ ಮಂದಣ್ಣ 

ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 

ನಿಶ್ಚಿತಾರ್ಥ 

ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ವಿಜಯ್ ದೇವರಕೊಂಡ 

ವಿಜಯ್ ದೇವರಕೊಂಡ ನಿವಾಸದಲ್ಲೇ ಈ  ನಿಶ್ಚಿತಾರ್ಥ ನಡೆದಿದೆ ಎಂದು ಹೇಳಲಾಗುತ್ತಾ ಇದೆ. 

ಫೆಬ್ರವರಿಯಲ್ಲಿ ಮದುವೆ

ಫೆಬ್ರವರಿಯಲ್ಲಿ ಮದುವೆ ನಿಗದಿ ಆಗಿದೆ ಎಂದು ಹೇಳಲಾಗುತ್ತಾ ಇದೆ. 

ಅಭಿಮಾನಿಗಳು ಖುಷ್ 

ರಶ್ಮಿಕಾ ಮಂದಣ್ಣ ಕೊಟ್ಟ ಸುದ್ದಿ ಕೇಳಿ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

ಸ್ಪಷ್ಟನೆ 

ಸದ್ಯ ಹರಿದಾಡುತ್ತರಿವುದು ಸುದ್ದಿ ಮಾತ್ರ. ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. 

ಕೊಡಗಿನ ಹುಡುಗಿ 

ರಶ್ಮಿಕಾ ಮಂದಣ್ಣ ಅವರು ಕೊಡಗಿನ ಹುಡುಗಿ. ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಸಿಕ್ಕಿದೆ. 

ಫಿಟ್ನೆಸ್ ಫ್ರೀಕ್ 

ರಶ್ಮಿಕಾ ಮಂದಣ್ಣ ಅವರು ಫಿಟ್ನೆಸ್ ಫ್ರೀಕ್. ಅವರಿಗೆ ಫಿಟ್ನೆಸ್ ಬಗ್ಗೆ ಸಾಕಷ್ಟು ಪ್ಯಾಶನ್ ಇದೆ.