Rashmika Mandanna1

ಪ್ಲಾಸ್ಟಿಕ್ ಕವರ್ ಮೈಗೆ ಸುತ್ತಿಕೊಂಡು ಎಲ್ಲಿಗೆ ಹೊರಟು ರಶ್ಮಿಕಾ ಮಂದಣ್ಣ

13 Jan 2024

TV9 Kannada Logo For Webstory First Slide

Author : Manjunatha

Rashmika Mandanna2

ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಂನಲ್ಲಿ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳು ಸಖತ್ ಭಿನ್ನವಾಗಿವೆ.

ಚಿತ್ರಗಳು ಭಿನ್ನವಾಗಿವೆ

Rashmika Mandanna3

ಚಿತ್ರದಲ್ಲಿ ಪ್ಲಾಸ್ಟಿಕ್ ಕವರ್ ಅನ್ನು ಮೈಗೆ ಸುತ್ತಿಕೊಂಡಿರುವ ರಶ್ಮಿಕಾ ಮಂದಣ್ಣ ಯಾವುದೋ ಗಲ್ಲಿ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್ ಕವರ್ ಮೈಗೆ

Rashmika Mandanna4

ಚಿತ್ರವಿಚಿತ್ರ ಟೋಪಿಗಳನ್ನು ಧರಿಸಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆ ಟೋಪಿಗಳು ರಶ್ಮಿಕಾಗೆ ಬಹಳ ಇಷ್ಟವಾದುವಂತೆ.

ಟೋಪಿ ಇಷ್ಟವಾದುವಂತೆ

ರಶ್ಮಿಕಾ ಮಂದಣ್ಣ ಪ್ರಸ್ತುತ ಚಿತ್ರೀಕರಣದಿಂದ ಬಿಡುವು ಪಡೆದುಕೊಂಡು ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ.

ಚಿತ್ರೀಕರಣದಿಂದ ಬಿಡುವು

ಏಷ್ಯಾದ ಕೆಲವು ದೇಶಗಳನ್ನು ಸುತ್ತುತ್ತಿರುವ ರಶ್ಮಿಕಾ ಮಂದಣ್ಣ ಚಿತ್ರಗಳನ್ನು ಅಪ್​ಲೋಡ್ ಮಾಡಿದ್ದಾರೆ.

ಪ್ರವಾಸದಲ್ಲಿ ರಶ್ಮಿಕಾ

ರಶ್ಮಿಕಾ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಾಣುತ್ತಿರುವ ಟೋಪಿಗಳು ಅವರಿಗೆ ಬಹಳ ಹಿಡಿಸಿದ ಕಾರಣ ಅವನ್ನು ಖರೀದಿಸಿ ತಂದಿದ್ದಾರಂತೆ. 

ಕೊಂಡು ತಂದರಂತೆ

ರಶ್ಮಿಕಾ ಮಂದಣ್ಣ ನಟಿಸಿದ್ದ ‘ಅನಿಮಲ್’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ.

ಅನಿಮಲ್ ಗೆಲುವು

ರಶ್ಮಿಕಾ ಮಂದಣ್ಣ ಪ್ರಸ್ತುತ ಪುಷ್ಪ 2, ಗರ್ಲ್​ಫ್ರೆಂಡ್, ಬಾಲಿವುಡ್​ನ ಎರಡು ಸಿನಿಮಾ, ತಮಿಳಿನ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ

ಚಿತ್ರರಂಗಕ್ಕೆ ಬಂದಾಗ ಮಾಡಿದ್ದ ತಪ್ಪೊಂದನ್ನು ಒಪ್ಪಿಕೊಂಡ ಶಿಲ್ಪಾ ಶೆಟ್ಟಿ, ಏನದು ತಪ್ಪು?